ಜಗತ್ತಿನ ಅತೀ ಚಿಕ್ಕ ದೇಶ ಯಾವುದು ಗೊತ್ತೆ? ನಮ್ಮ ಬೆಂಗಳೂರಿನ ಕೋರಮಂಗಲದಷ್ಟು ದೊಡ್ಡದಿಲ್ಲ: ಇಲ್ಲಿನ ಜನಸಂಖ್ಯೆ ಕೇವಲ 800
Tuesday, May 13, 2025
ವ್ಯಾಟಿಕನ್ ಸಿಟಿ, ಜಗತ್ತಿನ ಅತೀ ಚಿಕ್ಕ ಸ್ವತಂತ್ರ ರಾಷ್ಟ್ರ, ಕೇವಲ 44 ಹೆಕ್ಟೇರ್ (0.44 ಚದರ ಕಿಲೋಮೀಟರ್) ವಿಸ್ತೀರ್ಣವನ್ನು ಹೊಂದಿದೆ. ಕರ್ನಾಟಕದ ಸಂದರ್...