-->
1000938341
ಹೊಸ ವರ್ಷದ ಆರಂಭದಲ್ಲಿ ಈ 5 ರಾಶಿಯವರ ಜೀವನದ ಅದೃಷ್ಟದ ಬಾಗಿಲು ತೆರೆಯಲಿದೆ!

ಹೊಸ ವರ್ಷದ ಆರಂಭದಲ್ಲಿ ಈ 5 ರಾಶಿಯವರ ಜೀವನದ ಅದೃಷ್ಟದ ಬಾಗಿಲು ತೆರೆಯಲಿದೆ!


ಮೇಷ ರಾಶಿ : ಶುಕ್ರ ಸಂಕ್ರಮಣದಿಂದಾಗಿ ಹಣ ಗಳಿಸುವ ಅವಕಾಶಗಳು ಹೆಚ್ಚಲಿವೆ. ಉದ್ಯೋಗಸ್ಥರಿಗೆ ಕೂಡಾ ಒಳ್ಳೆಯ ಸುದ್ದಿ ಸಿಗಲಿದೆ. ವ್ಯಾಪಾರ ಮಾಡುವವರಿಗೆ ಇದು ಅದ್ಭುತ ಸಮಯ. 

ಕನ್ಯಾ ರಾಶಿ : ಈ ರಾಶಿಯ ಜನರು ಧಾರ್ಮಿಕ ಕಾರ್ಯಗಳತ್ತ ಒಲವು ತೋರುತ್ತಾರೆ. ಸಂಪತ್ತು ಹೆಚ್ಚಾಗುತ್ತದೆ. ಕುಟುಂಬ ಸದಸ್ಯರೊಂದಿಗೆ ಹೆಚ್ಚು ಹೆಚ್ಚು ಕಾಲ ಕಳೆಯುವುದು ಸಾಧ್ಯವಾಗುತ್ತದೆ. 

ತುಲಾ ರಾಶಿ : ತುಲಾ ರಾಶಿಯವರಿಗೆ ಶುಕ್ರ ಸಂಚಾರವು ಶುಭಕರವಾಗಿರುತ್ತದೆ. ಅವರ ಸೌಕರ್ಯಗಳಲ್ಲಿ ಹೆಚ್ಚಳ ಕಂಡುಬರುತ್ತದೆ. ತಮ್ಮ ವೃತ್ತಿಜೀವನದಲ್ಲಿ ಧನಾತ್ಮಕ ಫಲಿತಾಂಶಗಳು ಸಿಗಲಿವೆ. ಮುಂದಿನ ವರ್ಷ ಉದ್ಯೋಗವನ್ನು ಬದಲಾಯಿಸುವ ಬಗ್ಗೆ ಯೋಚಿಸುತ್ತಿದ್ದರೆ, ಒಳ್ಳೆಯ ಸುದ್ದಿ ಸಿಗಲಿದೆ. ಮಕರ ರಾಶಿ : ಶುಕ್ರನು ಮಕರ ರಾಶಿಯನ್ನೇ ಪ್ರವೇಶಿಸುತ್ತಿರುವುದರಿಂದ ಈ ರಾಶಿಯವರು ಭಾರೀ ಯಶಸ್ಸನ್ನು ಪಡೆಯುತ್ತಾರೆ. ಆರ್ಥಿಕ ಸ್ಥಿತಿಯು ಬಲವಾಗಿರುತ್ತದೆ. ವೃತ್ತಿಜೀವನದಲ್ಲಿ ಕೆಲವು ಒಳ್ಳೆಯ ಸುದ್ದಿ ಕೇಳಲು ಸಿಗಬಹುದು. ಅನಗತ್ಯ ವೆಚ್ಚಗಳ ಮೇಲೆ ನಿಗಾ ಇರಿಸಿ. 


ಮೀನ ರಾಶಿ : ಶುಕ್ರನ ಸಂಚಾರದಿಂದಾಗಿ ಮೀನ ರಾಶಿಯವರು ಸ್ಥಿತಪ್ರಜ್ಞರಾಗಿರುತ್ತಾರೆ. ಅವರ ಇಷ್ಟಾರ್ಥಗಳೆಲ್ಲವೂ ಈಡೇರಲಿದೆ. ಬಹುಕಾಲದಿಂದ ಸ್ಥಗಿತಗೊಂಡಿದ್ದ ಕೆಲಸಗಳು ಪೂರ್ಣಗೊಳ್ಳಲಿವೆ. ಆ ರೋಗ್ಯವೂ ಚೆನ್ನಾಗಿರುತ್ತದೆ. 

Ads on article

Advertise in articles 1

advertising articles 2

Advertise under the article