-->

ಧನು ರಾಶಿಯಲ್ಲಿ ಬುಧಾದಿತ್ಯ ರಾಜಯೋಗ- ಈ 3 ರಾಶಿಯವರಿಗೆ ಶುಭಫಲ!

ಧನು ರಾಶಿಯಲ್ಲಿ ಬುಧಾದಿತ್ಯ ರಾಜಯೋಗ- ಈ 3 ರಾಶಿಯವರಿಗೆ ಶುಭಫಲ!


ಮೇಷ ರಾಶಿ:
ಧನು ರಾಶಿಯಲ್ಲಿ ಬುಧ ಮತ್ತು ಆದಿತ್ಯರ ಸಂಯೋಗದಿಂದ ರೂಪುಗೊಳ್ಳುತ್ತಿರುವ ಶುಭ 'ಬುಧಾದಿತ್ಯ ರಾಜಯೋಗ'ದಿಂದ ಮೇಷ ರಾಶಿಯ ಜನರು ಬಹಳ ಮಂಗಳಕರ ಫಲಿತಾಂಶಗಳನ್ನು ಪಡೆಯಲಿದ್ದಾರೆ. ಈ ರಾಶಿಯವರಿಗೆ ಪ್ರತಿ ಕೆಲಸದಲ್ಲೂ ಅದೃಷ್ಟ ಕೈಹಿಡಿಯಲಿದೆ. 


ಕುಂಭ ರಾಶಿ: 
ಧನು ರಾಶಿಯಲ್ಲಿ 'ಬುಧಾದಿತ್ಯ ರಾಜಯೋಗ' ನಿರ್ಮಾಣವಾಗುವುದರಿಂದ ಕುಂಭ ರಾಶಿಯವರಿಗೆ ತುಂಬಾ ಲಾಭದಾಯಕವಾಗಲಿದೆ. ಹಣಕಾಸಿನ ವಿಷಯಗಳಿಗೆ ಸಂಬಂಧಿಸಿದಂತೆ ಈ ಸಮಯವು ಉತ್ತಮವಾಗಿದೆ. ಹಣಕಾಸಿನ ಹೊಸ ಮೂಲಗಳು ಸೃಷ್ಟಿಯಾಗಲಿದ್ದು ಆರ್ಥಿಕ ಸಂಕಷ್ಟಗಳು ದೂರವಾಗಲಿದೆ. 


ಮೀನ ರಾಶಿ:

ಡಿಸೆಂಬರ್‌ನಲ್ಲಿ ರೂಪುಗೊಳ್ಳಲಿರುವ ಬುಧಾದಿತ್ಯ ರಾಜಯೋಗವು ಮೀನ ರಾಶಿಯ ಜನರಿಗೆ ಬಂಪರ್ ಕೊಡುಗೆಗಳನ್ನು ನೀಡಲಿದೆ. ವ್ಯಾಪಾರ-ವ್ಯವಹಾರದಲ್ಲಿ ಭಾರೀ ಪ್ರಯೋಜನವಾಗಲಿದೆ. ಉದ್ಯೋಗಸ್ಥರಿಗೆ ಪ್ರಮೋಷನ್ ಸಿಗುವ ಸಾಧ್ಯತೆ ಇದೆ.

Ads on article

Advertise in articles 1

advertising articles 2

Advertise under the article