ಲೈಂಗಿಕ ಕಿರುಕುಳದಿಂದ ಬೇಸತ್ತು ವಿದ್ಯಾರ್ಥಿನಿಯ ಆತ್ಮಹತ್ಯೆ ಯತ್ನ: ಭುವನೇಶ್ವರದ ಫಕೀರ್ ಮೋಹನ್ ಕಾಲೇಜಿನಲ್ಲಿ ದಾರುಣ ಘಟನೆ (Video)
Sunday, July 13, 2025
ಒಡಿಶಾದ ಬಾಲಸೋರ್ನ ಫಕೀರ್ ಮೋಹನ್ ಸ್ವಾಯತ್ತ ಕಾಲೇಜಿನಲ್ಲಿ 20 ವರ್ಷದ ಬಿಎಡ್ ವಿದ್ಯಾರ್ಥಿನಿಯೊಬ್ಬಳು ತನ್ನ ವಿಭಾಗದ ಮುಖ್ಯಸ್ಥ (HOD) ಸಮೀರ್ ಕುಮಾರ್ ಸಾಹು ಲೈಂಗಿಕ ಕಿ...