ಶನಿ, ಬುಧ ಮತ್ತು ಶುಕ್ರರಿಂದ ಮೂರು ರಾಜಯೋಗಗಳು 300 ವರ್ಷಗಳ ಬಳಿಕ ಒಂದೇ ಬಾರಿ ನಿರ್ಮಾಣವಾಗುತ್ತಿವೆ. ತ್ರಿಗಾಹಿ ಯೋಗ, ಭದ್ರ ಯೋಗ, ಮಾಳವ್ಯ ರಾಜಯೋಗ ದಿಂದ ಪ್ರತಿ ಕೆಲಸದಲ್ಲಿಯೂ ಜಯ ಸಿಗಲಿದೆ. ಕುಬೇರ ದೇವನ ವಿಶೇಷ ಕೃಪೆಯಿಂದಾಗಿ ಈ ರಾಶಿಗಳು ವರ್ಷವಿಡೀ ಸಂಪತ್ತನ್ನು ಪಡೆಯಲಿವೆ.
ಸಿಂಹ ರಾಶಿ - ಧನಾತ್ಮಕ ಬದಲಾವಣೆಗಳನ್ನು ಕಾಣುವಿರಿ. ಆಸ್ತಿ ಮತ್ತು ವಾಹನ ಖರೀದಿಯೋಗವಿದ. ಹಣಕ್ಕೆ ಸಂಬಂಧಿಸಿದ ಎಲ್ಲಾ ಕಷ್ಟಗಳು ಕಳೆದು ಹೋಗುತ್ತವೆ. ಬ್ಯಾಂಕ್ ಬ್ಯಾಲೆನ್ಸ್ ಹೆಚ್ಚುತ್ತದೆ.
ತುಲಾ ರಾಶಿ - ಧೈರ್ಯ ಮತ್ತು ಆತ್ಮವಿಶ್ವಾಸದಲ್ಲಿ ಹೆಚ್ಚಳ. ಮಾತಿನ ಮೂಲಕವೇ ಕೆಲಸ ನಡೆಯುವುದು. ಬ್ಯಾಂಕ್ ಬ್ಯಾಲೆನ್ಸ್‌ನಲ್ಲಿ ಹೆಚ್ಚಳ ಕಂಡುಬರುವುದು. ಧಾರ್ಮಿಕ ಕಾರ್ಯಕ್ರಮಗಳು ನಡೆಯುವ ಸಾಧ್ಯತೆಯಿದೆ. ವ್ಯವಹಾರದಲ್ಲಿ ಪ್ರಾಬಲ್ಯವನ್ನು ಸ್ಥಾಪಿಸುವಿರಿ. ಮಕ್ಕಳ ಪ್ರಗತಿಯಿಂದ ಸಂತೋಷ.
ಮಕರ ರಾಶಿ - ಚಿಂತೆ ಕಡಿಮೆಯಾಗುವುದು. ವೃತ್ತಿಯಲ್ಲಿ ಉತ್ತಮ ಸಾಧನೆಗಳನ್ನು ಮಾಡುವಿರಿ. ಸಂಬಂಧಕ್ಕೆ ಮನ್ನಣೆ ಸಿಗುತ್ತದೆ. ಹೂಡಿಕೆ ಮಾಡಲು ಅವಕಾಶ ಸಿಗುತ್ತದೆ. ಸಂಬಂಧಗಳು ಬಲವಾಗಿರುತ್ತವೆ.
ಮೇಷ ರಾಶಿ - ಅದೃಷ್ಟ ನಿಮ್ಮ ಪರವಾಗಿರುವುದು. ಚಿಂತೆಗಳು ಕಡಿಮೆಯಾಗುತ್ತವೆ. ಹಣದ ಸಮಸ್ಯೆಗಳು ದೂರವಾಗುತ್ತವೆ. ಆತ್ಮವಿಶ್ವಾಸ ಹೆಚ್ಚಾಗಿರುತ್ತದೆ. ಉದ್ಯೋಗದಲ್ಲಿ ಪ್ರಗತಿಯನ್ನು ಸಾಧಿಸುತ್ತಾರೆ.
