ಮಹಾ ಶಿವರಾತ್ರಿಯ ನಂತರ ಈ 6 ರಾಶಿಯವರಿಗೆ ಎಲ್ಲಾ ವಿಷಯದಲ್ಲೂ ಲಾಭ, ಅದ್ರಷ್ಟ!
ಮೇಷ ರಾಶಿ :
ಶಿವನು ಮೇಷ ರಾಶಿಯವರನ್ನು ವಿಶೇಷವಾಗಿ ಹರಸುತ್ತಾನೆ. ಮಹಾದೇವನ ಅನುಗ್ರಹದಿಂದ, ಈ ರಾಶಿಯವರು ಪ್ರತಿ ಕೆಲಸದಲ್ಲಿ ಯಶಸ್ಸು ಸಾಧಿಸುತ್ತಾರೆ. ಪೂರ್ಣಗೊಳ್ಳದೆ ನಿಂತು ಹೋಗಿದ್ದ ಕೆಲಸಗಳು ಈ ಸಮಯದಲ್ಲಿ ಪೂರ್ಣವಾಗುವುದು.
ವೃಷಭ ರಾಶಿ :
ವೃಷಭ ರಾಶಿಯವರ ಮೇಲೆ ಕೂಡಾ ಶಿವನ ಆಶೀರ್ವಾದ ಸ್ವಲ್ಪ ಹೆಚ್ಚೇ ಇರುತ್ತದೆ. ಈ ಸಮಯದಲ್ಲಿ, ಉದ್ಯೋಗದಲ್ಲಿ ಬಡ್ತಿ ಸಿಗುವ ಸಾಧ್ಯತೆಯಿದೆ. ಪೂರ್ಣಗೊಳ್ಳದೆ ನಿಂತು ಹೋಗಿದ್ದ ಕೆಲಸಗಳು ಈ ಸಮಯದಲ್ಲಿ ಪೂರ್ಣವಾಗುವುದು.
ಮಿಥುನ ರಾಶಿ :
ಮಿಥುನ ರಾಶಿಯವರ ಅದೃಷ್ಟದ ಬಾಗಿಲು ತೆರೆಯಲಿದೆ. ಯಾವುದಾದರೂ ಕಾಯಿಲೆಯಿಂದ ಬಳಲುತ್ತಿದ್ದರೆ ಶಿವನ ಆಶೀರ್ವಾದದಿಂದ ಎಲ್ಲದಕ್ಕೂ ಮುಕ್ತಿ ಸಿಗಲಿದೆ.
ಧನು ರಾಶಿ :
ಮಹಾಶಿವರಾತ್ರಿಯಂದು ಧನು ರಾಶಿಯವರ ಮೇಲೆ ಈಶ್ವರನ ವಿಶೇಷ ಆಶೀರ್ವಾದವಿರುತ್ತದೆ. ಈ ಸಮಯದಲ್ಲಿ ಧನು ರಾಶಿಯವರ ಆರ್ಥಿಕ ಸ್ಥಿತಿ ಸುಧಾರಿಸುತ್ತದೆ. ಇಲ್ಲಿಯವರೆಗೆ ಈಡೇರದ ಬಯಕೆಯನ್ನು ಈ ಹೊತ್ತಿನಲ್ಲಿ ನೆರವೇರುವುದು.
ತುಲಾ ರಾಶಿ :
ಜ್ಯೋತಿಷ್ಯ ಶಾಸ್ತ್ರದ ಪ್ರಕಾರ ತುಲಾ ರಾಶಿಯವರ ಒಳ್ಳೆಯ ದಿನಗಳು ಪ್ರಾರಂಭವಾಗಲಿವೆ. ಈ ರಾಶಿಯ ನಾಲ್ಕನೇ ಮನೆಯಲ್ಲಿ ವಿಶೇಷ ಯೋಗವು ರೂಪುಗೊಳ್ಳಲಿದೆ. ಈ ಅವಧಿಯಲ್ಲಿ ಸಂತೋಷಗಳು ಹೆಚ್ಚಾಗುತ್ತವೆ.
ಕುಂಭ ರಾಶಿ :
ಮಹಾಶಿವರಾತ್ರಿಯ ದಿನದಂದು ನಿರ್ಮಾಣವಾಗುತ್ತಿರುವ ಅಪರೂಪದ ಯೋಗದಿಂದ ಕುಂಭ ರಾಶಿಯವರಿಗೆ ಅದೃಷ್ಟ ಕೂಡಿಬರಲಿದೆ. ಈ ಸಮಯದಲ್ಲಿ, ಈ ಜನರು ಪ್ರತಿ ಕೆಲಸದಲ್ಲಿ ಯಶಸ್ಸನ್ನು ಪಡೆಯುತ್ತಾರೆ.