-->
ಮತ್ತೊಂದು ಶಾಕ್‌ ನೀಡಿದ SBI: ಸಾಲದ ಮೇಲಿನ ಬಡ್ಡಿ ದರ ಎಷ್ಟು ಗೊತ್ತೇ..?

ಮತ್ತೊಂದು ಶಾಕ್‌ ನೀಡಿದ SBI: ಸಾಲದ ಮೇಲಿನ ಬಡ್ಡಿ ದರ ಎಷ್ಟು ಗೊತ್ತೇ..?

ಮತ್ತೊಂದು ಶಾಕ್‌ ನೀಡಿದ SBI: ಸಾಲದ ಮೇಲಿನ ಬಡ್ಡಿ ದರ ಎಷ್ಟು ಗೊತ್ತೇ..?

6 ತಿಂಗಳ ಅವಧಿಯ MCLR ಶೇಕಡ 7.35ರಿಂದ ಶೇಕಡ 7.45ಕ್ಕೆ ಏರಿಕೆಯಾಗಿದೆ.2 ವರ್ಷ ಮತ್ತು 3 ವರ್ಷದ MCLR ಶೇಕಡ 7.7ರಿಂದ ಶೇಕಡ 7.8ಕ್ಕೆ ಏರಿಕೆಯಾಗಿದೆ.


ಹಿಂದಿನ ಹಾಗೂ ಪರಿಷ್ಕೃತ ಬಡ್ಡಿದರದ ಪಟ್ಟಿ ಇಲ್ಲಿದೆ.


Over Night (1 ದಿನ) : ಈ ಹಿಂದಿನ ಬಡ್ಡಿದರ ಶೇಕಡ 7.05, ನೂತನ ಬಡ್ಡಿದರ ಶೇಕಡ 7.15


1ತಿಂಗಳು: ಈ ಹಿಂದಿನ ಬಡ್ಡಿದರ ಶೇಕಡ 7.05, ನೂತನ ಬಡ್ಡಿದರ ಶೇಕಡ 7.15


3ತಿಂಗಳು: ಈ ಹಿಂದಿನ ಬಡ್ಡಿದರ ಶೇಕಡ 7.05, ನೂತನ ಬಡ್ಡಿದರ ಶೇಕಡ 7.15


6ತಿಂಗಳು: ಈ ಹಿಂದಿನ ಬಡ್ಡಿದರ ಶೇಕಡ 7.35, ನೂತನ ಬಡ್ಡಿದರ ಶೇಕಡ 7.45


1ವರ್ಷ: ಈ ಹಿಂದಿನ ಬಡ್ಡಿದರ ಶೇಕಡ 7.40, ನೂತನ ಬಡ್ಡಿದರ ಶೇಕಡ 7.50


2ವರ್ಷ: ಈ ಹಿಂದಿನ ಬಡ್ಡಿದರ ಶೇಕಡ 7.60, ನೂತನ ಬಡ್ಡಿದರ ಶೇಕಡ 7.70


3ವರ್ಷ: ಈ ಹಿಂದಿನ ಬಡ್ಡಿದರ ಶೇಕಡ 7.70, ನೂತನ ಬಡ್ಡಿದರ ಶೇಕಡ 7.80

Ads on article

  

Advertise in articles 1

advertising articles 2

ಉಚಿತವಾಗಿ ಸುದ್ದಿ ಕೊಡುತ್ತಿರುವ ನಮಗೆ ಸಹಾಯ ಮಾಡಿ

  

Pay Rs 100

  

Advertise under the article