ಹುಬ್ಬಳ್ಳಿ: 'ಸರಳವಾಸ್ತು' ಖ್ಯಾತಿಯ ಚಂದ್ರಶೇಖರ್ ಗುರೂಜಿ ಮರ್ಡರ್
Tuesday, July 5, 2022
ಹುಬ್ಬಳ್ಳಿ: ಸರಳವಾಸ್ತು ಖ್ಯಾತಿಯ ಚಂದ್ರಶೇಖರ್ ಗುರೂಜಿಯವರನ್ನು ಹುಬ್ಬಳ್ಳಿಯ ಹೊಟೇಲ್ ಒಂದರಲ್ಲಿ ಮರ್ಡರ್ ಮಾಡಲಾಗಿದೆ.
ಚಾಕುವಿನಿಂದ ಇರಿದು ಕೊಲೆಗೈಯಲಾಗಿದೆ. ವಾಸ್ತು ಕೇಳಲು ಬಂದ ರೀತಿಯಲ್ಲಿ ಆಗಮಿಸಿರುವ ದುಷ್ಕರ್ಮಿಳಿಗಳೇ ಚಂದ್ರಶೇಖರ್ ಗುರೂಜಿಗೆ ಚೂರಿಯಿಂದ ಇರಿದು ಹತ್ಯೆ ಮಾಡಿದ್ದಾರೆ. ಹೊಟೇಲ್ ರಿಸೆಪ್ಷನ್ ನಲ್ಲೇ ಚೂರಿಯಿಂದ ಇರಿದು ಹತ್ಯೆ ಮಾಡಲಾಗಿದೆ ಎಂದು ತಿಳಿದು ಬಂದಿದೆ.
ಇದೀಗ ಚಂದ್ರಶೇಖರ್ ಗುರೂಜಿಯವರ ಮೃತದೇಹವನ್ನು ಕಿಮ್ಸ್ ಆಸ್ಪತ್ರೆಗೆ ರವಾನಿಸಲಾಗಿದೆ.