ನಮ ಕತ್ತಲೆ ಕೋಣೆಡ್ ಉಲ್ಲ...ಮಂಗಳೂರು ದಸರದಲ್ಲಿ ಮಂಗಳೂರು ಪೊಲೀಸ್ ಕಮೀಷನರ್ ತುಳು ಹಾಡಿನ ಮೋಡಿ... (VIDEO)


ಮಂಗಳೂರು; ಮಂಗಳೂರು ದಸರದಲ್ಲಿ ಮಂಗಳೂರು ‌ನಗರ ಪೊಲೀಸ್ ‌ಕಮೀಷನರ್ ಶಶಿಕುಮಾರ್ ಅವರು ತುಳು ಹಾಡು ಹಾಡುವ ಮೂಲಕ ಮೋಡಿ ಮಾಡಿದರು.

ಮಂಗಳೂರು ದಸರ ಪ್ರಯುಕ್ತ ಕುದ್ರೋಳಿ ಗೋಕರ್ಣನಾಥ ಕ್ಷೇತ್ರದಲ್ಲಿ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದ್ದು , ಈ ಕಾರ್ಯಕ್ರಮದಲ್ಲಿ ಮಂಗಳೂರು ಪೊಲೀಸ್ ಕಮೀಷನರ್ ಶಶಿಕುಮಾರ್ ತುಳು ಭಕ್ತಿಗೀತೆಗಳನ್ನು ಹಾಡಿದರು.

ನಮ ಕತ್ತಲೆ ಕೋಣೆಡ್ ಉಲ್ಲ ಎಂಬ ತುಳು ಭಕ್ತಿ ಗೀತೆಯ ಜೊತೆಗೆ ತುಳು ಹಾಡು ಹಾಡಿ ಭಕ್ತರ ಮೋಡಿ ಮಾಡಿದರು.




BREAKING NEWS
Loading latest news...
Join our WhatsApp Channel Powered By : Online Pudu