ಹೆಣ್ಣು ಅಂತ 7 ವರ್ಷದ ಮಗಳನ್ನು ಕಾಲುವೆಗೆ ತಳ್ಳಿ ಕೊಂದ ಪಾಪಿ ತಂದೆ: ಗುಜರಾತ್ನ ದಾರುಣ ಘಟನೆ
Wednesday, July 16, 2025
ಗಾಂಧೀನಗರ, ಜುಲೈ 16, 2025: ಗುಜರಾತ್ನ ಖೇಡಾ ಜಿಲ್ಲೆಯ ಕಪದ್ವಾಂಜ್ನಲ್ಲಿ ಒಬ್ಬ ತಂದೆ ತನ್ನ ಏಳು ವರ್ಷದ ಮಗಳನ್ನು ನರ್ಮದಾ ಕಾಲುವೆಗೆ ತಳ್ಳಿ ಕೊಲೆ ಮಾಡಿರುವ ದಾರುಣ...