ಬರೋಬರಿ 64 ವರ್ಷಗಳ ನಂತರ ರೂಪುಗೊಳ್ಳುತ್ತಿದೆ ಕುಬೇರ ಯೋಗ ಯಾರಿಗೆಲ್ಲಾ ಉತ್ತಮ. !?


ಮೇಷ ರಾಶಿ 
ಕುಬೇರ ಯೋಗದಿಂದ ನ್ಯಾಯಾಲಯದಲ್ಲಿರುವ ಪ್ರಕರಣಗಳಲ್ಲಿ ಜಯ ಸಾಧಿಸುವಿರಿ. ವ್ಯಾಪಾರವನ್ನು ವಿಸ್ತರಿಸುವ ನಿಟ್ಟಿನಲ್ಲಿ ಅದೃಷ್ಟದ ಸಂಪೂರ್ಣ ಬೆಂಬಲದಿಂದ ಭಾರೀ ಜಯ ಸಾಧಿಸುವಿರಿ. 


ವೃಶ್ಚಿಕ ರಾಶಿ
ವೃಶ್ಚಿಕ ರಾಶಿ 
ಕುಬೇರ ಯೋಗವು ಈ ರಾಶಿಯ ವೃತ್ತಿಪರರಿಗೆ ಜಾಕ್ ಪಾಟ್ ಎಂತಲೇ ಹೇಳಬಹುದು. ಕಚೇರಿಯಲ್ಲಿ ಮೇಲಾಧಿಕಾರಿಗಳಿಂದ ಮೆಚ್ಚುಗೆ, ಬಡ್ತಿ ಸಂಭವವಿದೆ. ಬಡ್ತಿ ಸಾಧ್ಯತೆ. 

ಮೀನ ರಾಶಿ 
ಕುಬೇರ ಯೋಗವು ಈ ರಾಶಿಯವರ ಆರ್ಥಿಕ ಸಮಸ್ಯೆಗಳನ್ನು ಬಗೆಹರಿಸಿ, ವಿದೇಶ ಪ್ರಯಾಣ ಯೋಗವನ್ನು ನೀಡಲಿದೆ. ಕೈ ಇಟ್ಟ ಕೆಲಸಗಳಲ್ಲೆಲ್ಲಾ ಯಶಸ್ಸು ನಿಮ್ಮದೇ ಆಗಲಿದೆ.