-->

ಜೇನಿನಿಂದ ನಿಮ್ಮ ಅಂದವನ್ನು  ಹೆಚ್ಚಿಸಿಕೊಳ್ಳಬಹುದು ಹೇಗೆ

ಜೇನಿನಿಂದ ನಿಮ್ಮ ಅಂದವನ್ನು ಹೆಚ್ಚಿಸಿಕೊಳ್ಳಬಹುದು ಹೇಗೆ


ಜೇನು ತುಪ್ಪವು ಅರೋಗ್ಯದ ಜೊತೆಗೆ ಅಂದವನ್ನು ಹೆಚ್ಚಿಸುವ ಗುಣವನ್ನು ಹೊಂದಿದೆ ಹೌದುಸೌಂದರ್ಯಕ್ಕೂ ಹೆಚ್ಚು ಪ್ರಯೋಜನಕ್ಕೆ ಬರುತ್ತದೆ ಜೇನು

ಜೇನುತುಪ್ಪ, ಓಟ್ ಮೀಲ್ ಚಳಿಗಾಲದಲ್ಲಿ ಒಡೆಯುವ ತ್ವಚೆಯನ್ನು ನಿಯಂತ್ರಿಸಲು ಸಹಾಯಕವಾಗುವುದಲ್ಲದೇ ತುರಿಕೆಯನ್ನು ತಡೆಯುತ್ತದೆ.
* ಜೇನುತುಪ್ಪದಿಂದ ಬಾಡಿ ವಾಶ್ ಮಾಡಿಕೊಂಡರೆ ತ್ವಚೆಯು ಮೃದುವಾಗುವುದಲ್ಲದೆ ಸೋಂಕು ನಿವಾರಣೆ ಆಗುತ್ತದೆ.
ಜೇನುತುಪ್ಪವನ್ನು ಬೆರಳಿಗೆ ಸವರಿಕೊಂಡು ಕಣ್ಣಿನ ಸುತ್ತಲೂ ನಿಧಾನವಾಗಿ ಮಸಾಜ್ ಮಾಡುತ್ತಿದ್ದರೆ ಕಣ್ಣಿನ ಆಯಾಸ ಕಡಿಮೆಯಾಗುತ್ತದೆ.
ಜೇನುತುಪ್ಪದ ಫೇಸ್ ಪ್ಯಾಕ್ ಮಾಡಿಕೊಳ್ಳುವುದರಿಂದ ಮುಖದ ಕಾಂತಿಯು ಹೆಚ್ಚುವುದಲ್ಲದೆ ಮುಖದಲ್ಲಿನ ನೆರಿಗೆ, ಜಿಡ್ಡನ್ನು ಹೋಗಲಾಡಿಸಬಹುದು.
* ಜೇನುತುಪ್ಪವನ್ನು ನಿಂಬೆರಸದೊಡನೆ ಬೆರೆಸಿ ಮುಖವನ್ನು ತೊಳೆಯುವುದರಿಂದ ಮುಖದಲ್ಲಿನ ಕಲೆಗಳು ನಿವಾರಣೆಯಾಗುತ್ತವೆ.
* ನೀರಿನಲ್ಲಿ ಬೆರೆಸಿದ ಜೇನುತುಪ್ಪದ ಮಿಶ್ರಣವನ್ನು ತಲೆಕೂದಲಿಗೆ ಲೇಪಿಸುತ್ತಿದ್ದರೆ ಕೂದಲು ಸಿಕ್ಕ ಆಗುವುದನ್ನು ನಿಯಂತ್ರಿಸಬಹುದು. ತಲೆಹೊಟ್ಟಿನ ಸಮಸ್ಯೆಯೂ ನಿವಾರಣೆಯಾಗುತ್ತದೆ. ಕೂದಲು ರೇಷ್ಮೆಯಂತೆ ಮೃದುವಾಗುವುದರ ಜೊತೆಗೆ ಕೂದಲಿಗೆ ಒಳ್ಳೆಯ ಮಾಯಿಶ್ಚರೈಸಿಂಗ್ ದೊರೆಯುತ್ತದೆ.,


Ads on article

🎁 Amazon Prime ಸದಸ್ಯರಾಗಿರಿ

Amazon Prime Offer
👉 ಉಚಿತ shipping, Prime Video, shopping deals—all in one!

Disclosure: ಈ ಲಿಂಕ್ Amazon Affiliate Program ನ ಭಾಗವಾಗಿದೆ. ನೀವು ಈ ಲಿಂಕ್ ಮೂಲಕ Prime ಸದಸ್ಯರಾಗಿದರೆ, ನಮಗೆ commission ಸಿಗಬಹುದು.

Advertise in articles 1

advertising articles 2

Advertise under the article