-->
1000938341
ವೃಷಭ ರಾಶಿಯಲ್ಲಿ ಗುರು ಅಸ್ತ..!ಈ 3 ರಾಶಿಯವರಿಗೆ ಅದೃಷ್ಟ!

ವೃಷಭ ರಾಶಿಯಲ್ಲಿ ಗುರು ಅಸ್ತ..!ಈ 3 ರಾಶಿಯವರಿಗೆ ಅದೃಷ್ಟ!


ಮೇಷ ರಾಶಿ

ಮೇಷ ರಾಶಿಯವರು ಗುರುವಿನ ಈ ಪರಿಣಾಮದಿಂದಾಗಿ ತಮ್ಮ ಜೀವನದಲ್ಲಿ ಯಾವುದೇ ರೀತಿಯ ಸಮಸ್ಯೆಗಳು ಇದ್ದರೂ ಕೂಡ ಆದ್ದರಿಂದ ಹೊರಗೆ ಬಂದು ನೆಮ್ಮದಿಯಾಗಿರಲಿದ್ದಾರೆ. ಸಾಕಷ್ಟು ಸಮಯಗಳಿಂದ ಮೇಷ ರಾಶಿಯವರು ಕೆಲಸವನ್ನು ಹುಡುಕುತ್ತಿದ್ದರೆ ತಮ್ಮ ವಿದ್ಯಾರ್ಹತೆಗೆ ತಕ್ಕಂತೆ ಹಾಗೂ ಮನಸ್ಸಿಗೆ ಇಷ್ಟ ಆಗುವಂತಹ ಕೆಲಸವನ್ನು ಪಡೆದುಕೊಳ್ಳಲಿದ್ದಾರೆ. ಈ ಸಮಯದಲ್ಲಿ ನೀವು ನಿಮ್ಮ ಕೆಲಸದ ಕ್ಷೇತ್ರದಲ್ಲಿ ಅದ್ವಿತೀಯ ಸಾಧನೆಯನ್ನು ಮಾಡಲಿದ್ದೀರಿ. 

ಕರ್ಕ ರಾಶಿಯವರ ಜೀವನದಲ್ಲಿ ಜ್ಯೋತಿಷ್ಯ ಶಾಸ್ತ್ರದ ಈ ಬದಲಾವಣೆಯನ್ನು ಸಾಕಷ್ಟು ಲಾಭದಾಯಕವಾಗಿ ಕಾಣಿಸಿಕೊಳ್ಳಲಿದೆ. ನಿಧಾನ ಗತಿಯಲ್ಲಿ ಕರ್ಕರಾಶಿಯವರಲ್ಲಿ ಇದು ಸಕಾರಾತ್ಮಕ ಬದಲಾವಣೆಯನ್ನು ತರುವಂತಹ ಪ್ರಯತ್ನವನ್ನು ಮಾಡುತ್ತದೆ. ಕರ್ಕ ರಾಶಿಯವರು ತಮ್ಮ ಜೀವನದಲ್ಲಿ ಮಾಡುವಂತಹ ಪ್ರತಿಯೊಂದು ಪರಿಶ್ರಮ ಹಾಗೂ ಪ್ರಯತ್ನಗಳಿಗೂ ಕೂಡ ಸರಿಯಾದ ರೀತಿಯಲ್ಲಿ ಫಲವನ್ನು ಪಡೆದುಕೊಳ್ಳುತ್ತಾರೆ. ಯ


ತುಲಾ ರಾಶಿ
ತುಲಾ ರಾಶಿಯವರಿಗೆ ಕೂಡ ಗುರುವಿನ ಈ ಪರಿಣಾಮ ಎನ್ನುವುದು ಸಾಕಷ್ಟು ಸಂತೋಷವನ್ನು ಜೀವನದಲ್ಲಿ ಹೊತ್ತು ತರಲಿದೆ. ಇದೇ ಕಾರಣದಿಂದಾಗಿ ವ್ಯಾಪಾರ ಹಾಗೂ ಉದ್ಯೋಗ ಕ್ಷೇತ್ರದಲ್ಲಿ ಕೂಡ ತುಲಾ ರಾಶಿಯವರು ಯಾವುದೇ ಹೆಚ್ಚಿನ ಪರಿಶ್ರಮಯಿಲ್ಲದೆ ಉತ್ತಮವಾದ ಲಾಭದ ಫಲಿತಾಂಶವನ್ನು ಪಡೆದುಕೊಳ್ಳಲಿದ್ದಾರೆ.  ಹೊಸದಾಗಿ ವ್ಯಾಪಾರ ಮಾಡಬೇಕು ಎನ್ನುವಂತಹ ಜನರಿಗೆ ಈ ಸಮಯದಲ್ಲಿ ಹಣವನ್ನು ಹೂಡಿಕೆ ಮಾಡಿ ಲಾಭವನ್ನು ತೆಗೆದುಕೊಳ್ಳುವುದಕ್ಕೆ ಒಳ್ಳೆಯ ಸಮಯ ಎಂದು ಹೇಳಬಹುದಾಗಿದೆ. 

Ads on article

Advertise in articles 1

advertising articles 2

Advertise under the article