-->
1000938341
ಆಳ್ವಾಸ್ ಪ್ರಗತಿ 2023: 10 ಸಾವಿರಕ್ಕೂ ಅಧಿಕ ಭಾಗಿ, 1871 ಅಭ್ಯರ್ಥಿಗಳಿಗೆ ಉದ್ಯೋಗ

ಆಳ್ವಾಸ್ ಪ್ರಗತಿ 2023: 10 ಸಾವಿರಕ್ಕೂ ಅಧಿಕ ಭಾಗಿ, 1871 ಅಭ್ಯರ್ಥಿಗಳಿಗೆ ಉದ್ಯೋಗ

ಆಳ್ವಾಸ್ ಪ್ರಗತಿ 2023: 10 ಸಾವಿರಕ್ಕೂ ಅಧಿಕ ಭಾಗಿ, 1871 ಅಭ್ಯರ್ಥಿಗಳಿಗೆ ಉದ್ಯೋಗ

ಆಳ್ವಾಸ್ ಪ್ರಗತಿ 2023 ನಿರೀಕ್ಷೆಗೂ ಮೀರಿ ಯಶಸ್ವಿಯಾಗಿದೆ. ಈ ಮಹಾ ಉದ್ಯೋಗ ಮೇಳದಲ್ಲಿ 10 ಸಾವಿರಕ್ಕೂ ಅಧಿಕ ಮಂದಿ ಭಾಗವಹಿಸಿದ್ದು, ಸುಮಾರು 1871 ಅಭ್ಯರ್ಥಿಗಳಿಗೆ ಉದ್ಯೋಗ ಲಭಿಸಿದೆ.ಇನ್ನೂ 3259 ಅಭ್ಯರ್ಥಿಗಳು ನೇರ ಸಂದರ್ಶನದ ಮುಂದಿನ ಹಂತಕ್ಕೆ ತೇರ್ಗಡೆಯಾದರು. ಆಳ್ವಾಸ್ ಶಿಕ್ಷಣ ಪ್ರತಿಷ್ಠಾನ ಮೂಡಬಿದಿರೆಯ ವಿದ್ಯಗಿರಿಯಲ್ಲಿ ಆಯೋಜಿಸಿದ್ದ 13ನೇ ಉದ್ಯೋಗ ಮೇಳ ಈ ಮೂಲಕ ಭರ್ಜರಿ ಯಶಸ್ಸು ಕಂಡಿದೆ.ಈ ಉದ್ಯೋಗ ಮೇಳದಲ್ಲಿ 10252 ಮಂದಿ ತಮ್ಮ ಹೆಸರನ್ನು ನೋಂದಾಯಿಸಿಕೊಂಡಿದ್ದರು. ಈ ಉದ್ಯೋಗ ಮೇಳದಲ್ಲಿ 198 ಕಂಪೆನಿಗಳು ತಮ್ಮಲ್ಲಿ ಖಾಲಿ ಇರುವ ಹುದ್ದೆಗಳಿಗೆ ಸೂಕ್ತ ಅಭ್ಯರ್ಥಿಗಳ ಹುಡುಕಾಟದಲ್ಲಿ ಭಾಗವಹಿಸಿದ್ದರು.Ads on article

Advertise in articles 1

advertising articles 2

Advertise under the article