-->
1000938341
ಗೃಹಲಕ್ಷ್ಮೀ- ಈ ಮೆಸೆಜ್ ನಿಮಗೆ ಬಂದಿದ್ದರೆ ನಿಮ್ಮ ಖಾತೆಗೆ 2000 ರೂ ಗ್ಯಾರಂಟಿ

ಗೃಹಲಕ್ಷ್ಮೀ- ಈ ಮೆಸೆಜ್ ನಿಮಗೆ ಬಂದಿದ್ದರೆ ನಿಮ್ಮ ಖಾತೆಗೆ 2000 ರೂ ಗ್ಯಾರಂಟಿ

ಬೆಂಗಳೂರು; ರಾಜ್ಯ ಕಾಂಗ್ರೆಸ್ ಸರಕಾರದ ಮಹತ್ವಾಕಾಂಕ್ಷೆಯ ಯೋಜನೆ ಗೃಹಲಕ್ಷ್ಮೀ ಯೋಜನೆಗೆ ಇಂದು ಮೈಸೂರಿನಲ್ಲಿ ಅದ್ದೂರಿ ಚಾಲನೆ ಸಿಕ್ಕಿದೆ.

ಕಾಂಗ್ರೆಸ್ ಮುಖಂಡ ರಾಹುಲ್ ಗಾಂಧಿ ಈ ಯೋಜನೆಗೆ ಚಾಲನೆ ನೀಡಿದ್ದಾರೆ. ಇಂದಿನಿಂದಲೇ ಗೃಹಲಕ್ಷ್ಮೀ‌ ಯೋಜನೆಯಲ್ಲಿ‌ ನೊಂದಾಯಿಸಿದವರಿಗೆ ರೂ 2000 ಜಮೆ ಆಗಲಿದೆ.


ಈಗಾಗಲೇ ರಾಜ್ಯದ 1 ಕೋಟಿ 10 ಲಕ್ಷ ಮಹಿಳೆಯರು ಈ ಯೋಜನೆಗೆ ನೊಂದಾಯಿಸಿದ್ದರು. ಈ ಯೋಜನೆಗೆ ಆಯ್ಕೆಯಾದವರಿಗೆ ಇಂದು ಮೊಬೈಲ್ ಸಂದೇಶ ಬಂದಿದೆ. ಈ ಸಂದೇಶ ನೊಂದಾಯಿಸಿದವರಿಗೆ ಬರುತ್ತಿದ್ದು,ಈ ಸಂದೇಶ ಬಂದವರು ಯೋಜನೆಗೆ ಅರ್ಹರಾಗಿದ್ದಾರೆ. ಅವರಿಗೆ ಇನ್ನೂ ಪ್ರತಿ ತಿಂಗಳು ರೂ 2000 ಬರುವುದು‌ ನಿಶ್ಚಿತವಾಗಿದೆ.

Ads on article

Advertise in articles 1

advertising articles 2

Advertise under the article