-->
1000938341
ಗ್ರಾ. ಪಂ. ಕಾರ್ಯದರ್ಶಿ, ಪಿಡಿಓ, ಎಸ್‌ಡಿಎ ಹುದ್ದೆಗಳ ನೇಮಕಾತಿ: 1681 ಹುದ್ದೆಗಳು!

ಗ್ರಾ. ಪಂ. ಕಾರ್ಯದರ್ಶಿ, ಪಿಡಿಓ, ಎಸ್‌ಡಿಎ ಹುದ್ದೆಗಳ ನೇಮಕಾತಿ: 1681 ಹುದ್ದೆಗಳು!

ಗ್ರಾ. ಪಂ. ಕಾರ್ಯದರ್ಶಿ, ಪಿಡಿಓ, ಎಸ್‌ಡಿಎ ಹುದ್ದೆಗಳ ನೇಮಕಾತಿ: 1681 ಹುದ್ದೆಗಳು!

ಕರ್ನಾಟಕ ರಾಜ್ಯದ ವಿವಿಧ ಜಿಲ್ಲೆಗಳಲ್ಲಿನ ಗ್ರಾಮ ಪಂಚಾಯತ್‌ಗಳಲ್ಲಿ ಖಾಲಿ ಇರುವ ಗ್ರಾಮ ಪಂಚಾಯತ್ ಕಾರ್ಯದರ್ಶಿ, ಪಂಚಾಯತ್ ಅಭಿವೃದ್ಧಿ ಅಧಿಕಾರಿ (ಪಿಡಿಓ), ದ್ವಿತೀಯ ದರ್ಜೆ ಸಹಾಯಕರು (ಎಸ್‌ಡಿಎ) ಸೇರಿದಂತೆ 1681 ಹುದ್ದೆಗಳ ನೇಮಕಾತಿಗೆ ಶೀಘ್ರದಲ್ಲೇ ಅಧಿಸೂಚನೆ ಹೊರಡಿಸಲಾಗುವುದು.ಹೆಚ್ಚಿನ ವಿವರಗಳು ಈ ಕೆಳಗಿನಂತಿವೆ..


ಹುದ್ದೆಗಳ ಹೆಸರು ಹುದ್ದೆಗಳ ಸಂಖ್ಯೆ

ಪಂಚಾಯತ್ ಅಭಿವೃದ್ಧಿ ಅಧಿಕಾರಿ (PDO) 727

ಪಂಚಾಯತ್ ಕಾರ್ಯದರ್ಶಿ Grade-I 487

ಪಂಚಾಯತ್ ಕಾರ್ಯದರ್ಶಿ Grade-II 343

ದ್ವಿತೀಯ ದರ್ಜೆ ಸಹಾಯಕರು (SDA) 124ಜಿಲ್ಲೆಗಳು ಒಟ್ಟು PDO ಹುದ್ದೆಗಳು

Bengaluru Rural 4

Bengaluru Urban 0

Kolar 23

Shivamogga 31

Chitradurga 3

Ramanagara 3

Chikkaballapur 15

Davanagere 45

Tumakuru 51

Dharwad 18

Uttara Kannada 48

Gadag 24

Belagavi 32

Haveri 38

Bagalkot 5

Vijayapura 5

Chikkamagaluru 27

Udupi 17

Dakshina Kannada 30

Kodagu 24

Mandya 14

Hassan 11

Mysuru 11

Chamarajanagar 27

Raichur 34

Bidar 32

Ballari 53

Yadgir 18

Kalaburagi 67

Koppal 17

Total 727


ಮುಂದಿನ ಕೆಲವೇ ದಿನಗಳಲ್ಲಿ ಅಧಿಸೂಚನೆ ಹೊರಬೀಳಲಿದ್ದು, ಪಂಚಾಯತ್ ರಾಜ್ ಅಂತರ್ಜಾಲದಲ್ಲಿ ಈ ಬಗ್ಗೆ ಸ್ಪಷ್ಟ ನಿರ್ದೇಶನ ನೀಡಲಾಗುವುದು ಎಂದು ಇಲಾಖೆ ತಿಳಿಸಿದೆ.Ads on article

Advertise in articles 1

advertising articles 2

Advertise under the article