ಸೂರ್ಯ ಗ್ರಹಣದಂದು ಶತ್ರು ಗ್ರಹಗಳ ಸಂಯೋಗ,..!!ಈ 5 ರಾಶಿಯವರು ತುಂಬಾ ಎಚ್ಚರಿಕೆಯಿಂದಿರಬೇಕು!

ಮೇಷ ರಾಶಿ:
ಸೂರ್ಯ ಗ್ರಹಣದಂದು ಶತ್ರು ಗ್ರಹಗಳ ಯುತಿಯು ಮೇಷ ರಾಶಿಯವರ ಆತ್ಮವಿಶ್ವಾಸವನ್ನು ಕಡಿಮೆ ಮಾಡಲಿದೆ. ಈ ಸಮಯದಲ್ಲಿ ನ್ಯಾಯಾಲಯಕ್ಕೆ ಸಂಬಂಧಿಸಿದ ಪ್ರಕರಣಗಳಲ್ಲಿ ಸೀಳುಕುವ ಸಾಧ್ಯತೆ ಇದೆ.

ವೃಷಭ ರಾಶಿ: 
ವರ್ಷದ ಮೊದಲ ಸೂರ್ಯ ಗ್ರಹಣದಲ್ಲಿ ನಿರ್ಮಾಣವಾಗುತ್ತಿರುವ ರಾಶಿ ಬದಲಾವಣೆ ಯೋಗ ವೃಷಭ ರಾಶಿಯವರ ಜೀವನದಲ್ಲಿ ಭಾರೀ ನಷ್ಟವನ್ನು ಉಂಟು ಮಾಡಲಿದೆ. ಈ ಸಮಯದಲ್ಲಿ ನಿಮ್ಮ ಕೆಲಸ ಕಾರ್ಯಗಳಲ್ಲಿ ಶ್ರಮಕ್ಕೆ ತಕ್ಕ ಪ್ರತಿಫಲ ಇರುವುದಿಲ್ಲ.

ಕನ್ಯಾ ರಾಶಿ: 
ಸೂರ್ಯ ಗ್ರಹಣದ ದಿನ ಮಂಗಳ-ಬುಧರ ಯುತಿಯು ಕನ್ಯಾ ರಾಶಿಯವರಿಗೆ ಕೌಟುಂಬಿಕ ಸಮಸ್ಯೆಗಳನ್ನು ಹೆಚ್ಚಿಸಲಿದೆ. ಈ ಸಮಯದಲ್ಲಿ ನೀವು ಅನಾವಶ್ಯಕ ವಾಗ್ವಾದಗಳಲ್ಲಿ ಸಿಲುಕುವ ಸಾಧ್ಯತೆ ಇರುವುದರಿಂದ ಸಾಧ್ಯವಾದಷ್ಟು ನಿಮ್ಮ ಮಾತಿಗೆ ಕಡಿವಾಣ ಹಾಕುವುದು ಒಳಿತು. 

ತುಲಾ ರಾಶಿ: 
ಸೂರ್ಯ ಗ್ರಹಣದಂದು ನಿರ್ಮಾಣಗೊಳ್ಳಲಿರುವ ಶತ್ರು ಗ್ರಹಗಳ ಸಂಯೋಗವು ತುಲಾ ರಾಶಿಯವರಿಗೆ ವ್ಯಾಪಾರ-ವ್ಯವಹಾರದಲ್ಲಿ ಆರ್ಥಿಕ ಮುಗ್ಗಟ್ಟಿಗೆ ಕಾರಣವಾಗಬಹುದು. 

ಮಕರ ರಾಶಿ: 
ಮಂಗಳ-ಬುಧ ಯುತಿಯ ಪರಿಣಾಮವಾಗಿ ಮಕರ ರಾಶಿಯವರ ಆರೋಗ್ಯ ಸಮಸ್ಯೆ ಉಲ್ಬಣಿಸಬಹುದು. ಇದನ್ನು ತಪ್ಪಿಸಲು ಹೊರಗಿನ ಆಹಾರಗಳ ಸೇವನೆ ತಪ್ಪಿಸಿ. ಇದಲ್ಲದೆ, ಕುಟುಂಬ ಕಲಹಗಳನ್ನು ತಪ್ಪಿಸಲು ಅನಗತ್ಯ ವಾದ ಮಾಡುವುದರಿಂದ ದೂರವಿರಿ. 
BREAKING NEWS
Loading latest news...
Join our WhatsApp Channel Powered By : Online Pudu