-->
ಕಾಸರಗೋಡು: ವಿವಾಹ ನಿಶ್ಚಯಗೊಂಡಿದ್ದ ಯುವತಿ ನೇಣಿಗೆ ಶರಣು

ಕಾಸರಗೋಡು: ವಿವಾಹ ನಿಶ್ಚಯಗೊಂಡಿದ್ದ ಯುವತಿ ನೇಣಿಗೆ ಶರಣು


ಕಾಸರಗೋಡು: ವಿವಾಹ ನಿಶ್ಚಿತಾರ್ಥವಾಗಿದ್ದ ಯುವತಿಯೊಬ್ಬಳು ನೇಣಿಗೆ ಶರಣಾಗಿರುವ ಘಟನೆ ಕಾಸರಗೋಡು ಜಿಲ್ಲೆಯ ಪುತ್ತೂರು ಪೆರಿಯದಲ್ಲಿ ನಡೆದಿದೆ.

ಚಾಲಿಂಗಾಲ್ ನಿವಾಸಿ ಫಾತಿಮಾ (18) ಎಂಬಾಕೆ ಮೃತಪಟ್ಟವರು ಎಂದು ಗುರುತಿಸಲಾಗಿದೆ.

ಮನೆಯವರು ಹೊರಗಡೆ ತೆರಳಿದ್ದ ಸಂದರ್ಭ ಫಾತಿಮಾ ನೇಣಿಗೆ ಶರಣಾಗಿದ್ದಾರೆ. ಮನೆಯವರು ಮರಳಿ ಬಂದ ವೇಳೆಗೆ ಈ ಕೃತ್ಯ ಬೆಳಕಿಗೆ ಬಂದಿದೆ. ಆದರೆ ಅಷ್ಟರಲ್ಲಾಗಲೇ ಅವರು ಮೃತಪಟ್ಟಿದ್ದರು.

ಈ ಬಗ್ಗೆ ಅಂಬಲತ್ತರ ಠಾಣೆ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ.

Ads on article

Advertise in articles 1

advertising articles 2

ಉಚಿತವಾಗಿ ಸುದ್ದಿ ಕೊಡುತ್ತಿರುವ ನಮಗೆ ಸಹಾಯ ಮಾಡಿ

  

Pay Rs 100

  

Advertise under the article