ರಾಜ್ಯ ಅರಣ್ಯ ಇಲಾಖೆಯಲ್ಲಿ ವಿವಿಧ ಹುದ್ದೆಗಳಿಗೆ ನೇಮಕಾತಿ
ರಾಜ್ಯ ಅರಣ್ಯ ಇಲಾಖೆಯಲ್ಲಿ ವಿವಿಧ ಹುದ್ದೆಗಳಿಗೆ ನೇಮಕಾತಿ
ಸಾಮಾಜಿಕ ಅರಣ್ಯ ಯೋಜನೆಗಳ ಅಡಿಯಲ್ಲಿ ಕರ್ನಾಟಕ ಅರಣ್ಯ ಇಲಾಖೆಯಿಂದ ವಿವಿಧ ಹುದ್ದೆಗಳಿಗೆ ನೇಮಕಾತಿ ಬಯಸಿ ಅರ್ಹ ಅಭ್ಯರ್ಥಿಗಳಿಂದ ಅರ್ಜಿ ಆಹ್ವಾನಿಸಲಾಗಿದೆ.
ಸಂಸ್ಥೆಯ ಹೆಸರು: ಕರ್ನಾಟಕ ರಾಜ್ಯ ಅರಣ್ಯ ಇಲಾಖೆ (KFD)
ಹುದ್ದೆಗಳ ಸಂಖ್ಯೆ: Not Specified
ಕರ್ತವ್ಯದ ಸ್ಥಳ : ಬೆಂಗಳೂರು Bengaluru – Karnataka
ಹುದ್ದೆಯ ಹೆಸರು: ರಾಜ್ಯ ಮಟ್ಟದ ಸಲಹೆಗಾರರು/ತಾಂತ್ರಿಕ ಸಮಾಲೋಚಕರು
(State Level Consultants/Technical Consultants)
ವೇತನ : Rs. 50000/- Per Month
ಎಂಎಸ್‌ಸಿ(ಫಾರೆಸ್ಟ್ರಿ) ಕೃಷಿ ಅರಣ್ಯ (ಆಗ್ರೋ-ಫಾರೆಸ್ಟ್ರಿ) ಚಟುವಟಿಕೆಯಲ್ಲಿ ಕನಿಷ್ಟ ಐದು ವರ್ಷದ ಅನುಭವ
ಯಾ ನಿವೃತ್ತ ಅರಣ್ಯಾಧಿಕಾರಿಗಳು; ರಾಜ್ಯದ ಕೃಷಿ ಅರಣ್ಯ ಯೋಜನೆಯಲ್ಲಿ ಉತ್ತಮ ಅನುಭವದ ಜೊತೆಗೆ ವಿಜ್ಞಾನ ಸ್ನಾತಕೋತ್ತರ ಪದವಿಯ ಕನಿಷ್ಟ ವಿದ್ಯಾರ್ಹತೆ ಇರಬೇಕು ಮತ್ತು 30 ವರ್ಷ ಸೇವೆ ಸಲ್ಲಿಸಿರಬೇಕು.
ಅಗತ್ಯತೆ: ಬೆಂಗಳೂರು ಪ್ರಧಾನ ಕಚೇರಿಯಲ್ಲಿ ಕಾರ್ಯನಿರ್ವಹಿಸಬೇಕು, ಬೆಂಗಳೂರು ಮೂಲದವರಾದರೆ ಉತ್ತಮ, ಅಭ್ಯರ್ಥಿಗಳ ಸಾಧನೆ ಮತ್ತು ಇತರ ಸಾಮರ್ಥ್ಯವನ್ನು ಪರಿಗಣಿಸಲಾಗುವುದು
ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ 15-03-2023
ಅರ್ಜಿ ಸಲ್ಲಿಸುವ ವಿಳಾಸ:
ಅಪರ ಮುಖ್ಯ ಅರಣ್ಯ ಸಂರಕ್ಷಣಾಧಿಕಾರಿಗಳು
ಅರಣ್ಯ ಇಲಾಖೆ
ಐದನೇ ಮಹಡಿ, ಅರಣ್ಯ ಭವನ, 18ನೇ ಅಡ್ಡ ರಸ್ತೆ
ಮಲ್ಲೇಶ್ವರಂ, ಬೆಂಗಳೂರು - 560003