ಸೂರ್ಯ- ಶುಕ್ರರ ಈ ವಿಶೇಷ ಸಂಯೋಗ ಈ 3 ರಾಶಿಯವರಿಗೆ ಅಧಿಕ ಲಾಭ ನೀಡುತ್ತದೆ!

  ಮೇಷ ರಾಶಿ
 ಸೂರ್ಯ ಮತ್ತು ಶುಕ್ರನ ಸಂಯೋಜನೆಯು ಉತ್ತಮ ಲಾಭ ನೀಡುತ್ತದೆ. ಈ ಸಮಯದಲ್ಲಿ ಅವರ ಆದಾಯ ಗಣನೀಯವಾಗಿ ಹೆಚ್ಚಾಗುವ ಸಾಧ್ಯತೆ ಇದೆ. ಜೊತೆಗೆ ಆರ್ಥಿಕವಾಗಿ ಸಬಲರಾಗುತ್ತಾರೆ. 

  ವೃಷಭ ರಾಶಿ
ಸೂರ್ಯ-ಶುಕ್ರ ಸಂಯೋಜನೆಯು ಬಹಳ ಅನುಕೂಲಕರವಾಗಿರುತ್ತದೆ. ವ್ಯಾಪಾರಿಗಳಿಗೆ ಇದು ಅತ್ಯಂತ ಅನುಕೂಲಕರ ಸಮಯ ಎಂದರೆ ತಪ್ಪಾಗಲಾರದು. ಹೊಸ ಶಾಖೆಗಳನ್ನು ತೆರೆಯಲು ಬಯಸುವವರು ಲಾಭಗಳಿಸುತ್ತಾರೆ. 


   ಮಿಥುನ ರಾಶಿ

ಇವರ ಬದುಕಲ್ಲಿ ಬಂಗಾರದ ಮಳೆ ಸುರಿಯಲಿದೆ ಎನ್ನಬಹುದು. ಯಾವುದೇ ಕಾರ್ಯದಲ್ಲಿ ಯಶಸ್ಸು ಸಿಗುತ್ತದೆ ಹೊರತು ಸೋಲು ಎಂಬ ಮಾತೇ ಇರುವುದಿಲ್ಲ. ಹಣದ ಜೊತೆ ಈ ರಾಶಿಯವರು ಸಮಾಜದಲ್ಲಿ ಗೌರವವನ್ನು ಪಡೆಯುತ್ತಾರೆ.