-->

ಸುರ್ಜೇವಾಲರಿಗೆ ಕಂಬಳದ ಕೋಣಗಳನ್ನು ಓಡಿಸುವ ಬೆತ್ತ ನೀಡಿ ಸ್ವಾಗತಿಸಿದ ಮಂಜುನಾಥ ಭಂಡಾರಿ

ಸುರ್ಜೇವಾಲರಿಗೆ ಕಂಬಳದ ಕೋಣಗಳನ್ನು ಓಡಿಸುವ ಬೆತ್ತ ನೀಡಿ ಸ್ವಾಗತಿಸಿದ ಮಂಜುನಾಥ ಭಂಡಾರಿ ದ.ಕ ಜಿಲ್ಲೆಯಲ್ಲಿ ನಡೆದ  ಪ್ರಜಾಧ್ವನಿ ಕಾರ್ಯಕ್ರಮದಲ್ಲಿ ಎಐಸಿಸಿ ಪ್ರಧಾನ ಕಾರ್ಯದರ್ಶಿಗಳು ಹಾಗೂ ಕರ್ನಾಟಕದ ಉಸ್ತುವಾರಿಗಳಾದ ರಣದೀಪ್ ಸಿಂಗ್ ಸುರ್ಜೇವಾಲರವರಿಗೆ ಶಾಸಕರಾದ ಮಂಜುನಾಥ ಭಂಡಾರಿಯವರು ಕರಾವಳಿಯ ಜಾನಪದ ಸಂಸ್ಕೃತಿಯ ಪ್ರಸಿದ್ಧ ಕ್ರೀಡೆಯಾದ ಕಂಬಳದ ಕೋಣಗಳನ್ನು ಓಡಿಸುವ ಬೆತ್ತ (ಬಡು) ವನ್ನು ಸ್ಮರಣಿಕೆಯಾಗಿ ನೀಡುವ ಮೂಲಕ ಕಾರ್ಯಕ್ರಮಕ್ಕೆ ಸ್ವಾಗತಿಸಿದರು.


Ads on article

Advertise in articles 1

advertising articles 2

ಉಚಿತವಾಗಿ ಸುದ್ದಿ ಕೊಡುತ್ತಿರುವ ನಮಗೆ ಸಹಾಯ ಮಾಡಿ

  

Pay Rs 100

  

Advertise under the article