-->
kadaba :- 33 ನೇ ರಾಜ್ಯ ಮಟ್ಟದ ಇಂಟರ್ ಡೋಜೋ ಕರಾಟೆ ಚಾಂಪಿಯನ್‌ಶಿಪ್ - 2022 ರಲ್ಲಿ ಕುಟ್ರುಪಾಡಿಯ ಕುಮಾರಿ ನೈಮಾ ಸಾರಾ ವರ್ಗೀಸ್ ಗೆ ಪ್ರಶಸ್ತಿ

kadaba :- 33 ನೇ ರಾಜ್ಯ ಮಟ್ಟದ ಇಂಟರ್ ಡೋಜೋ ಕರಾಟೆ ಚಾಂಪಿಯನ್‌ಶಿಪ್ - 2022 ರಲ್ಲಿ ಕುಟ್ರುಪಾಡಿಯ ಕುಮಾರಿ ನೈಮಾ ಸಾರಾ ವರ್ಗೀಸ್ ಗೆ ಪ್ರಶಸ್ತಿ

ಕಡಬ

33 ನೇ ರಾಜ್ಯ ಮಟ್ಟದ ಇಂಟರ್ ಡೋಜೋ ಕರಾಟೆ ಚಾಂಪಿಯನ್‌ಶಿಪ್ - 2022 ರಲ್ಲಿ ಕುಟ್ರುಪಾಡಿಯ ಕುಮಾರಿ ನೈಮಾ ಸಾರಾ ವರ್ಗೀಸ್ ಗೆ ಪ್ರಶಸ್ತಿಗಳು ಲಭಿಸಿವೆ.

ಡಿಸೇಂಬರ್ 31 2022 ಮತ್ತು ಜನವರಿ 1, 2023 ರಂದು ಮಂಗಳೂರಿನಲ್ಲಿ ನಡೆದ  33 ನೇ ರಾಜ್ಯ ಮಟ್ಟದ ಇಂಟರ್ ಡೋಜೋ ಕರಾಟೆ ಚಾಂಪಿಯನ್‌ಶಿಪ್ - 2022 ರಲ್ಲಿ ಕುಮಾರಿ ನೈಮಾ ಸಾರಾ ವರ್ಗೀಸ್ ಅವರು 9 ರಿಂದ 10 ವರ್ಷಗಳ ಹುಡುಗಿಯರ  ಬ್ಲೂ ಮತ್ತು ಪರ್ಪಲ್ ಬೆಲ್ಟ್‌ಗಳಲ್ಲಿ ವೈಯಕ್ತಿಕ ಕರಾಟಾ ವಿಭಾಗದಲ್ಲಿ ಭಾಗವಹಿಸಿ ಚಿನ್ನದ ಪದಕವನ್ನು  ಹಾಗು ವೈಯಕ್ತಿಕ ಕುಮಿಟೆ ವಿಭಾಗದಲ್ಲಿ ಭಾಗವಹಿಸಿ  ಕಂಚಿನ ಪದಕವನ್ನು ಗೆದ್ದಿರುತ್ತಾರೆ. ಇವರು ಮಂಗಳೂರಿನ ಭಾರತಿ ವಿದ್ಯಾಭವನದಲ್ಲಿ ಶಿಹಾನ್ ಬಾಲಕೃಷ್ಣ ಆಳ್ವ ಅವರ ಕೆಳಗೆ ಕರಾಟೆ ತರಬೇತಿ ಪಡೆಯುತ್ತಿದ್ದಾರೆ.  ಇವರು ಕುಟ್ರುಪಾಡಿ ಅರಪ್ಪುರಕ್ಕಲ್ ವರ್ಗೀಸ್ ಶ್ರೀನಿ (ನಿವೃತ್ತ ಸೈನಿಕ) ಮತ್ತು ಶೈನಿ ಶ್ರೀನಿ ಇವರ ಪುತ್ರಿ.

Ads on article

  

Advertise in articles 1

advertising articles 2

ಉಚಿತವಾಗಿ ಸುದ್ದಿ ಕೊಡುತ್ತಿರುವ ನಮಗೆ ಸಹಾಯ ಮಾಡಿ

  

Pay Rs 100

  

Advertise under the article