-->
ಈ 3 ರಾಶಿಯವರು ಕಾಲಿಟ್ಟ  ಕೆಲಸದಲ್ಲಿ ಕಷ್ಟದ ಸುರಿಮಳೆ ...! ಕಾರಣ ನೀವೇ ನೋಡಿ..!!

ಈ 3 ರಾಶಿಯವರು ಕಾಲಿಟ್ಟ ಕೆಲಸದಲ್ಲಿ ಕಷ್ಟದ ಸುರಿಮಳೆ ...! ಕಾರಣ ನೀವೇ ನೋಡಿ..!!
ವೃಶ್ಚಿಕ ರಾಶಿ : ಈ ರಾಶಿಯವರ ಮೇಲೆ ಈಗಾಗಲೇ ಶನಿಯ ಪ್ರಭಾವ ಕಾಣುತ್ತಿದೆ. ಅದರ ಜೊತೆಯಲ್ಲಿ ಶನಿ ಮತ್ತು ಸೂರ್ಯ ಜೊತೆಯಾದಾಗ ಈ ರಾಶಿಯವರ ಕಷ್ಟ ಇನ್ನಷ್ಟು ಹೆಚ್ಚಲಿದೆ. ಈ ರಾಶಿಯವರು ಜಾಗರೂಕತೆಯ ಹೆಜ್ಜೆಯನ್ನಿಡಬೇಕು. ಅಳೆದು ತೂಗಿ ಮಾತನಾಡುವುದು ಒಳ್ಳೆಯದು. ಇಲ್ಲವಾದಲ್ಲಿ ನಿಮ್ಮ ಮಾತೇ ನಿಮಗೆ ಮುಳ್ಳಾಗಬಹುದು. 


 ಕರ್ಕಾಟಕ ರಾಶಿ : ಶನಿ-ಸೂರ್ಯ ಸಂಯೋಗದ ವೇಳೆ ಅಪಘಾತ ಸಂಭವಿಸುವ ಸಾಧ್ಯತೆಯಿದೆ. ಅದಕ್ಕಾಗಿಯೇ ಈ ರಾಶಿಯವರು ವಾಹನ ಚಲಾಯಿಸುವಾಗ ಜಾಗರೂಕರಾಗಿರಬೇಕು. ಕೆಲಸದ ಸ್ಥಳದಲ್ಲಿ ಸಹೋದ್ಯೋಗಿಗಳೊಂದಿಗಿನ ಸಂಬಂಧವು ಹದಗೆಡಬಹುದು. 

ಕುಂಭ ರಾಶಿ
ಕುಂಭ ರಾಶಿ : ಶನಿದೇವ ಮತ್ತು ಸೂರ್ಯನ ಮೈತ್ರಿಯು ಕುಂಭ ರಾಶಿಯಲ್ಲಿಯೇ ರಚನೆಯಾಗುತ್ತಿದೆ. ಈ ಎರಡು ಶಕ್ತಿಶಾಲಿ ಗ್ರಹಗಳ ಮಿಲನದಿಂದಾಗಿ ಕುಂಭ ರಾಶಿಯವರಿಗೆ ಸಂಕಷ್ಟದ ಕಾಲ ಆರಂಭವಾಗಲಿದೆ. ಸ್ನೇಹಿತರೊಂದಿಗಿನ ಸಂಬಂಧಗಳು ಹಾಳಾಗಬಹುದು. 

Ads on article

  

Advertise in articles 1

advertising articles 2

ಉಚಿತವಾಗಿ ಸುದ್ದಿ ಕೊಡುತ್ತಿರುವ ನಮಗೆ ಸಹಾಯ ಮಾಡಿ

  

Pay Rs 100

  

Advertise under the article