ರಾಹುವನ್ನು ಬಲಪಡಿಸಲುಈ ಕೂಡಲೇ ಈ ಪರಿಹಾರಗಳನ್ನು ಅನುಸರಿಸಿ..! ಅದೃಷ್ಟ ನಿಮ್ಮ ಪಾಲಾಗಲಿದೆ.!




 ಪಕ್ಷಿಗಳಿಗೆ 7 ಬಗೆಯ ಧಾನ್ಯಗಳನ್ನು ನೀಡಿ.

 ಗೋಮೇಧ ರತ್ನವನ್ನು ಧರಿಸಿ, ಆದರೆ ನುರಿತ ಜ್ಯೋತಿಷಿಯ ಸಲಹೆ ಪಡೆದ ನಂತರವೇ ಧರಿಸಿ.

 ರಾಹುವಿನ ವೈದಿಕ ಮಂತ್ರಗಳನ್ನು ಪಠಿಸಿ.

 ನಿಯಮಿತವಾಗಿ ರಾಹು ಸ್ತೋತ್ರ, ರಾಹು ಕವಚವನ್ನು ಪಠಿಸಿ.

 ದ್ರೋಹ ಬಗೆಯುವುದು ಮತ್ತು ಸುಳ್ಳು ಹೇಳುವುದನ್ನು ತಪ್ಪಿಸಿ.

ರಾಹುವಿಗೆ ಸಂಬಂಧಿಸಿದ ವಸ್ತುಗಳನ್ನು ದಾನ ಮಾಡಿ.

 ಕಪ್ಪು ನಾಯಿಗೆ ಸಿಹಿ ಚಪಾತಿ ತಿನ್ನಿಸಿ.

 ಪೂರ್ವ ಮತ್ತು ವಾಯುವ್ಯ ದಿಕ್ಕಿನಲ್ಲಿ ಗೋಡೆಯ ಮೇಲೆ ನವಿಲು ಗರಿಯನ್ನು ನೇತುಹಾಕಿ.

ಯಾವಾಗಲೂ ನಿಮ್ಮ ಬಳಿ ಬಿಳಿ ಚಂದನವನ್ನು ಇಟ್ಟುಕೊಳ್ಳಿ ಮತ್ತು ಬಿಳಿ ಶ್ರೀಗಂಧದ ಮಣಿಯ ಹಾರವನ್ನು ಧರಿಸಿ.