ವೃಷಭ ರಾಶಿ
ಶಶ ಪಂಚ ಮಹಾಪುರುಷ ರಾಜಯೋಗ ವೃಷಭ ರಾಶಿಯವರ ಆರ್ಥಿಕ ಸ್ಥಿತಿಯನ್ನು ಸುಧಾರಿಸಲಿದೆ. ಹೊಸ ಉದ್ಯೋಗಾವಕಾಶಗಳು ಅರಸಿಕೊಂಡು ಬರಲಿವೆ. ದೊಡ್ಡ ಮಟ್ಟದ ಲಾಭವೂ ಆಗಲಿದೆ.
ಮಿಥುನ ರಾಶಿ : ಶನಿ ರಾಶಿ ಬದಲಾವಣೆಯಿಂದ ಉಂಟಾಗುವ ಶಶ ಪಂಚ ಮಹಾಪುರುಷ ರಾಜಯೋಗದಿಂದ ಮಿಥುನ ರಾಶಿಯವರ ಅದೃಷ್ಟ ಬೆಳಗಲಿದೆ. ಇವರ ಜೀವನದಲ್ಲಿ ಇದುವರೆಗೆ ಇದ್ದ ಎಲಾ ರೀತಿಯ ಕಷ್ಟಗಳು ಕೊನೆಯಾಗಲಿವೆ.
ತುಲಾ ರಾಶಿ : ಶನಿಯ ಸಂಚಾರವು ತುಲಾ ರಾಶಿಯವರಿಗೆ ಕೂಡಾ ಉತ್ತಮ ಫಲಿತಾಂಶಗಳನ್ನುನೀಡಲಿದೆ. ಕುಟುಂಬದಲ್ಲಿ ಸಂತೋಷ ಮತ್ತು ಶಾಂತಿ ಮನೆ ಮಾಡಲಿದೆ. ಪತಿ-ಪತ್ನಿ ಬಾಂಧವ್ಯ ಮಧುರವಾಗಿರುತ್ತದೆ.
ಧನು ರಾಶಿ : ನಿಮ್ಮ ಜೀವನದಲ್ಲಿ ಅನೇಕ ಉತ್ತಮ ಬದಲಾವಣೆಗಳಾಗಲಿವೆ. ಉದ್ಯೋಗ ಬದಲಾಯಿಸುವವರಿಗೆ ಇದು ಸರಿಯಾದ ಸಮಯ. ಈ ಸಮಯದಲ್ಲಿ ತೆಗೆದುಕೊಳ್ಳುವ ನಿರ್ಧಾರದಲ್ಲಿ ಗೆಲುವು ನಿಮ್ಮದೇ. ನಿಮ್ಮ ಶ್ರಮಕ್ಕೆ ತಕ್ಕ ಫಲ ಸಿಗುವುದು.