ಗುರುವಿನ ನೇರ ನಡೆಯಿಂದ ಈ 3 ರಾಶಿಯವರಿಗೆ ಗಜಕೇಸರಿ ಯೋಗ ಆರಂಭ...!!


ಮೇಷ ರಾಶಿ: ಗುರುವಿನ ನೇರ ಸಂಚಾರದಿಂದ ರೂಪುಗೊಳ್ಳುತ್ತಿರುವ ಗಜಕೇಸರಿ ಯೋಗದಿಂದ ಮೇಷ ರಾಶಿಯವರಿಗೆ ಲಾಭವಾಗಲಿದೆ. ಅಲ್ಲದೆ, ನೀವು ಅನಗತ್ಯ ಖರ್ಚುಗಳಿಂದ ಪರಿಹಾರವನ್ನು ಪಡೆಯುತ್ತೀರಿ. ಈ ಸಮಯದಲ್ಲಿ ಬಹಳಷ್ಟು ಹಣವನ್ನು ಉಳಿಸಲು ಸಾಧ್ಯವಾಗುತ್ತದೆ. 


ತುಲಾ ರಾಶಿ: ಮಾರ್ಗಿ ಗುರುವಿನ ಕಾರಣದಿಂದ ಗಜಕೇಸರಿ ಯೋಗವು ರೂಪುಗೊಳ್ಳುವುದರಿಂದ ತುಲಾ ರಾಶಿಯ ಅವಿವಾಹಿತರಿಗೆ ಕಂಕಣ ಭಾಗ್ಯ ಕೂಡಿಬರಲಿದೆ. ದೀರ್ಘಕಾಲದ ಕಾಯಿಲೆಗಳಿಂದ ನೀವು ಪರಿಹಾರವನ್ನು ಪಡೆಯುತ್ತೀರಿ. ವೃತ್ತಿ ಜೀವನದಲ್ಲಿ ಲಾಭವಾಗಲಿದೆ. ನಿಮ್ಮ ಕೆಲಸವನ್ನು ಪ್ರಶಂಸಿಸಬಹುದು. 


ವೃಶ್ಚಿಕ ರಾಶಿ: ವೃಶ್ಚಿಕ ರಾಶಿಯವರಿಗೆ ಮಾರ್ಗಿ ಗುರುವಿನ ಕಾರಣದಿಂದ ನಿರ್ಮಾಣವಾಗಲಿರುವ ಗಜಕೇಸರಿ ಯೋಗವು ಬಹಳಷ್ಟು ಲಾಭವನ್ನು ನೀಡುತ್ತದೆ. ಉದ್ಯೋಗ ಮತ್ತು ವ್ಯಾಪಾರದಲ್ಲಿ ಲಾಭವಾಗಲಿದೆ. ಕಚೇರಿಯಲ್ಲಿ ನಿಮ್ಮ ಕೆಲಸಕ್ಕೆ ಮನ್ನಣೆ ದೊರೆಯಲಿದ್ದು, ಪ್ರಗತಿ ಸಾಧಿಸಬಹುದು. 
BREAKING NEWS
Loading latest news...
Join our WhatsApp Channel Powered By : Online Pudu