-->
ಮಂಗಳನ ರಾಶಿ ಪರಿವರ್ತನೆಯು ಈ ಎಲ್ಲಾ ರಾಶಿಯವರ ಮೇಲೆ ಬದಲಾವಣೆ ತರಲಿದೆ...!!

ಮಂಗಳನ ರಾಶಿ ಪರಿವರ್ತನೆಯು ಈ ಎಲ್ಲಾ ರಾಶಿಯವರ ಮೇಲೆ ಬದಲಾವಣೆ ತರಲಿದೆ...!!


ಕರ್ಕಾಟಕ

ಮಂಗಳನ ರಾಶಿ ಪರಿವರ್ತನೆಯು ಕರ್ಕಾಟಕ ರಾಶಿಯವರಿಗೆ ತುಂಬಾ ಶುಭಕರವಾಗಿರುತ್ತದೆ. ಈ ಸಮಯದಲ್ಲಿ ಹೊಸ ಉದ್ಯೋಗ ಹುದುಕುತ್ತಿರುವವರಿಗೆ ಹೆಚ್ಚಿನ ಪ್ರಯೋಜನವಾಗಲಿದೆ. ಸರ್ಕಾರಿ ಉದ್ಯೋಗಕ್ಕಾಗಿ ಪ್ರಯತ್ನಿಸುತ್ತಿರುವವರಿಗೆ ಒಳ್ಳೆಯ ಸಮಯ. ಖಾಸಗಿ ಕಂಪನಿಗಳಲ್ಲಿ ಕೆಲಸ ಮಾಡುವವರಿಗೆ ಉನ್ನತ ಅಧಿಕಾರಿಗಳಿಂದ ಮೆಚ್ಚುಗೆ ಜೊತೆಗೆ ಪ್ರಮೋಷನ್ ಕೂಡ ದೊರೆಯುವ ಸಾಧ್ಯತೆ ಇದೆ. 


ಸಿಂಹ ರಾಶಿ 
ವೃಷಭ ರಾಶಿಯಲ್ಲಿ ಮಂಗಳನ ಸಂಚಾರವು ಸಿಂಹ ರಾಶಿಯವರಿಗೆ ವಿಶೇಷ ಫಲ ನೀಡಲಿದೆ. ಆರ್ಥಿಕ ಸ್ಥಿತಿ ಬಳವಾಗಿರಲಿದೆ. ವ್ಯಾಪಾರ-ವ್ಯವಹಾರದಲ್ಲಿಯೂ ಉತ್ತಮ ಲಾಭ ದೊರೆಯಲಿದೆ. ಹೂಡಿಕೆ ಬಗ್ಗೆ ಯೋಚಿಸುತ್ತಿದ್ದರೆ ಇದು ಶುಭ ಸಮಯ.ಧನು ರಾಶಿ: 
ಈ ಸಮಯದಲ್ಲಿ, ನೀವು ನಿಮ್ಮ ಸ್ವಂತ ಕೆಲಸದಲ್ಲಿ ಯಶಸ್ಸನ್ನು ಪಡೆಯುತ್ತೀರಿ. ನಿಮ್ಮ ಪರಿಶ್ರಮಕ್ಕೆ ತಕ್ಕ ಫಲ ದೊರೆಯಲಿದೆ. ಇದರೊಂದಿಗೆ ಭವಿಷ್ಯದಲ್ಲಿ ನಿಮ್ಮ ಆರ್ಥಿಕ ಸ್ಥಿತಿ ಸುಧಾರಿಸಲಿದ್ದು, ನೀವು ಬಯಸಿದ ಸೌಭಾಗ್ಯ ನಿಮ್ಮದಾಗಲಿದೆ.

Ads on article

Advertise in articles 1

advertising articles 2

Advertise under the article