-->

ಸೂರ್ಯನ ಕೃಪೆಯಿಂದ ಈ ಎಲ್ಲ ರಾಶಿಯವರ ಜೀವನ ಬೆಳಗಲಿದೆ...!!

ಸೂರ್ಯನ ಕೃಪೆಯಿಂದ ಈ ಎಲ್ಲ ರಾಶಿಯವರ ಜೀವನ ಬೆಳಗಲಿದೆ...!!


ಮೇಷ ರಾಶಿ: ಹಲವು ಅನಿರೀಕ್ಷಿತ ಘಟನೆಗಳು ನಡೆಯಲಿವೆ. ವಿವಾದ ಮತ್ತು ಕೆಟ್ಟ ಸುದ್ದಿಗಳು ಬರಬಹುದು. ಆಸ್ತಿ ವಿಚಾರಗಳು ಇತ್ಯರ್ಥವಾಗಲಿವೆ. ಕಾರು ಖರೀದಿಸುವ ಸಾಧ್ಯತೆಗಳಿವೆ.

ವೃಷಭ ರಾಶಿ: ಈ ರಾಶಿಯವರ ಧೈರ್ಯ ಮತ್ತು ಶೌರ್ಯ ಹೆಚ್ಚಾಗುತ್ತದೆ. ನೀವು ಸರಿಯಾದ ನಿರ್ಧಾರ ತೆಗೆದುಕೊಳ್ಳುತ್ತೀರಿ. ನಿಮ್ಮ ಗೌರವ, ಸ್ಥಾನಮಾನ ಹೆಚ್ಚಲಿದೆ. ಮನೆಯಲ್ಲಿ ಸಂತೋಷ ಇರುತ್ತದೆ. ವಿದೇಶದಿಂದ ಲಾಭವಾಗಲಿದೆ. ನಿಮಗೆ ಹಣವು ಪ್ರಯೋಜನಕಾರಿಯಾಗಲಿದೆ.

ಮಿಥುನ ರಾಶಿ: ನಿಮಗೆ ಹಣವು ಲಾಭದಾಯಕವಾಗಿರುತ್ತದೆ. ಕಣ್ಣಿನ ಸಮಸ್ಯೆಗಳು ಎದುರಾಗಬಹುದು. ಜಗಳಗಳನ್ನು ತಪ್ಪಿಸಿ. ನ್ಯಾಯಾಲಯದಲ್ಲಿ ವಿವಾದವಿದ್ದರೆ ಅದನ್ನು ಹೊರಗೆ ಇತ್ಯರ್ಥಪಡಿಸಿಕೊಳ್ಳಿ. ಕೆಲಸದ ಸ್ಥಳದಲ್ಲಿ ಯಾರಾದರೂ ಪಿತೂರಿ ನಡೆಸಬಹುದು.

ಕರ್ಕಾಟಕ ರಾಶಿ: ಇದು ನಿಮಗೆ ಉತ್ತಮ ಸಮಯವಾಗಿರುತ್ತದೆ. ಆದಾಗ್ಯೂ, ಆರೋಗ್ಯ ಸಮಸ್ಯೆ ನಿಮ್ಮನ್ನು ಕಾಡಬಹುದು. ಸಮಾಜದಲ್ಲಿ ನಿಮ್ಮ ಗೌರವ ಹೆಚ್ಚಾಗಲಿದೆ. ಸಾಮಾಜಿಕವಾಗಿ ನೀವು ಕ್ರಿಯಾಶೀಲರಾಗುವಿರಿ.


ಸಿಂಹ ರಾಶಿ: ಈ ರಾಶಿಯವರಿಗೆ ಧನಲಾಭವಾಗಲಿದೆ. ಆರೋಗ್ಯದ ಮೇಲೆ ಕೆಟ್ಟ ಪರಿಣಾಮ ಉಂಟಾಗಬಹುದು. ಕಷ್ಟಪಟ್ಟು ಕೆಲಸ ಮಾಡಿದರೆ ಶಯಸ್ಸು ಖಂಡಿತ ಸಿಗಲಿದೆ. ನಿಮ್ಮ ದಾಂಪತ್ಯ ಜೀವನ ಉತ್ತಮವಾಗಿರುತ್ತದೆ.  


ಕನ್ಯಾ ರಾಶಿ: ನೀವು ಯಶಸ್ಸನ್ನು ಪಡೆಯುತ್ತೀರಿ. ಆದಾಯ ಹೆಚ್ಚಲಿದೆ. ನೀವು ತೆಗೆದುಕೊಳ್ಳುವ ನಿರ್ಧಾರ ಸರಿಯಾಗಿರುತ್ತದೆ. ನೀವು ದೊಡ್ಡ ಒಪ್ಪಂದಗಳಿಗೆ ಸಹಿ ಹಾಕಬಹುದು. ನೀವು ಒಳ್ಳೆಯ ಸುದ್ದಿಗಳನ್ನು ಪಡೆಯಬಹುದು.


ತುಲಾ ರಾಶಿ: ನೀವು ಅದ್ಭುತ ಯಶಸ್ಸನ್ನು ಪಡೆಯಬಹುದು. ಹೊಸ ಉದ್ಯೋಗ, ದೊಡ್ಡ ಹುದ್ದೆ ದೊರೆಯಬಹುದು. ನೀವು ನಿಮ್ಮ ಶತ್ರುಗಳನ್ನು ಸೋಲಿಸುತ್ತೀರಿ. ನೀವು ಸರ್ಕಾರದಿಂದ ಲಾಭವನ್ನು ಪಡೆಯುತ್ತೀರಿ. ತಾಯಿಯ ಆರೋಗ್ಯದ ಬಗ್ಗೆ ಕಾಳಜಿ ವಹಿಸಿ.


ವೃಶ್ಚಿಕ ರಾಶಿ: ನೀವು ಯಶಸ್ಸನ್ನು ಪಡೆಯುತ್ತೀರಿ. ಅದೃಷ್ಟವು ನಿಮ್ಮನ್ನು ಬೆಂಬಲಿಸಲಿದ್ದು, ಧನಲಾಭವಾಗಲಿದೆ. ಧಾರ್ಮಿಕ ಕಾರ್ಯಗಳಲ್ಲಿ ಸಕ್ರಿಯರಾಗುವಿರಿ. ನಿಮ್ಮ ಆರ್ಥಿಕ ಶಕ್ತಿ ಹೆಚ್ಚಲಿದೆ. ನಿಮ್ಮ ಯೋಜನೆಗಳನ್ನು ಗೌಪ್ಯವಾಗಿಡಿ.

ಧನು ರಾಶಿ: ನೀವು ಅನಿರೀಕ್ಷಿತ ಫಲಿತಾಂಶಗಳನ್ನು ಪಡೆಯುತ್ತೀರಿ. ಕೆಲವು ಕೆಟ್ಟ ಸಂಗತಿಗಳು ನಿಮಗೆ ತೊಂದರೆ ನೀಡುತ್ತವೆ. ನಿಮ್ಮ ಆರೋಗ್ಯದ ಬಗ್ಗೆ ಗಮನ ನೀಡಿ. ಕೆಲಸದ ಸ್ಥಳದಲ್ಲಿ ಯಾರಾದರೂ ಪಿತೂರಿ ಮಾಡಬಹುದು. ವಿವಾದಗಳನ್ನು ತಾಳ್ಮೆಹಿಂದ ಬಗೆಹರಿಸಿಕೊಳ್ಳಿ.


ಮಕರ ರಾಶಿ: ನಿಮ್ಮ ವೈವಾಹಿಕ ಜೀವನದಲ್ಲಿ ಸಮಸ್ಯೆಗಳು ಎದುರಾಗಬಹುದು. ವಿವಾದಗಳಿಗೆ ಸಿಲುಕಬೇಡಿ. ಸರ್ಕಾರದಿಂದ ನೆರವು ದೊರೆಯಲಿದೆ. ಸಂಬಂಧಿಕರೊಂದಿಗೆ ಆರಾಮವಾಗಿ ವ್ಯವಹರಿಸಿರಿ.  

ಕುಂಭ ರಾಶಿ: ನಿಮ್ಮ ಈ ಸಮಯ ಅದ್ಭುತವಾಗಿದೆ. ಬುದ್ಧಿವಂತಿಕೆಯಿಂದ ಕೆಲವು ನಿರ್ಧಾರಗಳನ್ನು ತೆಗೆದುಕೊಳ್ಳಿ. ನಿಮ್ಮ ಕೆಲಸ ಯಶಸ್ವಿಯಾಗಲಿದೆ. ನಿಮಗೆ ಉತ್ತಮ ಲಾಭವಾಗಲಿದೆ. ಒಳ್ಳೆಯ ಸುದ್ದಿ ಸಿಗಬಹುದು.  

ಮೀನ ರಾಶಿ: ನೀವು ಅನಿರೀಕ್ಷಿತ ಫಲಿತಾಂಶಗಳನ್ನು ಪಡೆಯಬಹುದು. ಹಣವು ನಿಮಗೆ ಪ್ರಯೋಜನಕಾರಿಯಾಗಲಿದೆ. ನಿಮ್ಮ ಆದಾಯ ಹೆಚ್ಚಲಿದೆ. ಮನೆಯ ಹಿರಿಯರ ಬೆಂಬಲ ನಿಮಗೆ ಸಿಗಲಿದೆ. ನಿಮ್ಮ ಜೀವನವು ಸಂತೋಷದಿಂದ ಕೂಡಿರುತ್ತದೆ.

Ads on article

Advertise in articles 1

advertising articles 2

Advertise under the article