-->
ಕರಾವಳಿಯಲ್ಲಿ ಭಾರೀ ಮಳೆ: ಜಿಲ್ಲಾಡಳಿತದ ಆದೇಶದಿಂದ ಪೋಷಕರು ನಿರುಮ್ಮಳ!

ಕರಾವಳಿಯಲ್ಲಿ ಭಾರೀ ಮಳೆ: ಜಿಲ್ಲಾಡಳಿತದ ಆದೇಶದಿಂದ ಪೋಷಕರು ನಿರುಮ್ಮಳ!

ಕರಾವಳಿಯಲ್ಲಿ ಭಾರೀ ಮಳೆ: ಜಿಲ್ಲಾಡಳಿತದ ಆದೇಶದಿಂದ ಪೋಷಕರು ನಿರುಮ್ಮಳ!

ಕರಾವಳಿಯಾದ್ಯಂತ ವ್ಯಾಪಕ ಭಾರೀ ಮಳೆ ಸುರಿಯುತ್ತಿದೆ.


ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಗುಡುಗು ಸಹಿತ ಮಳೆಯಾಗುತ್ತಿರುವ ಹಿನ್ನಲೆಯಲ್ಲಿ ಮಂಗಳೂರು, ಉಳ್ಳಾಲ, ಬಂಟ್ಬಾಳ, ಮೂಲ್ಕಿ-,ಮೂಡುಬಿದಿರೆ ತಾಲೂಕಿನ ಅಂಗನವಾಡಿ, ಪ್ರಾಥಮಿಕ, ಪ್ರೌಢಶಾಲೆಗಳಿಗೆ ಶನಿವಾರ (ಜುಲೈ 30,2022)ರಂದು ರಜೆ ಸಾರಲಾಗಿದೆ.ಉಳಿದಂತೆ ಪುತ್ತೂರು, ಸುಳ್ಯ, ಬೆಳ್ತಂಗಡಿ ವ್ಯಾಪ್ತಿಯ ತಹಶೀಲ್ದಾರರು, ಬಿಇಒ ಅಲ್ಲಿಯ ಪರಿಸ್ಥಿತಿ ನೋಡಿ ರಜೆ ನಿರ್ಧರಿಸಬಹುದಾಗಿದೆ ಎಂದು ಜಿಲ್ಲಾಧಿಕಾರಿಗಳು, ದ.ಕ. ಡಾ.ಕೆ.ವಿ‌. ರಾಜೇಂದ್ರ ಆದೇಶ ಹೊರಡಿಸಿದ್ದಾರೆ.


Heavy rains with thunderstorme and lightening in Mangalore city corporation area, Ullala, Mulky , moodabidre and Bantwala taluk...


Considering the safety of the childrens, Holiday declared on saturday (30/07/2022) throughout Mangalore Sub division( Manglr city corporation , Mulky, moodabidre, ullala and Bantwala taluk) to all the Anganawadi centers, primary and Highschools..In other places of Puttur Subdivision , decision will be made locally by Tahsildars and BEOs assessing local situation

Ads on article

  

Advertise in articles 1

advertising articles 2

ಉಚಿತವಾಗಿ ಸುದ್ದಿ ಕೊಡುತ್ತಿರುವ ನಮಗೆ ಸಹಾಯ ಮಾಡಿ

  

Pay Rs 100

  

Advertise under the article