ಕಡಬ
ಕಡಬದ ಮುಖ್ಯ ಪೇಟೆಯಲ್ಲೇ ಕಳ್ಳರು ತಮ್ಮ ಕೈಚಳಕ ತೋರಿಸಿದ್ದು, ಮುಖ್ಯ ಪೇಟೆಯ ಇಲೆಕ್ಟ್ರಾನಿಕ್, ಟೈಲ್ಸ್ ಅಂಗಡಿಗೆ ನುಗ್ಗಿದ ಕಳ್ಳರು ನಗದು, ಡಿ.ವಿ.ಆರ್ ಕಳವು ಮಾಡಿ ಪರಾರಿಯಾಗಿದ್ದಾರೆ.
ಕಡಬದ ಮುಖ್ಯ ಪೇಟೆಯಲ್ಲಿ ಕಾರ್ಯಚರಿಸುತ್ತಿರುವ ಸಂಗೀತಾ ಇಲೆಕ್ಟ್ರಾನಿಕ್, ಹಾಗೂ ಪಕ್ಕದ ಸಾಹೀರಾ ಟೈಲ್ಸ್ ಅಂಗಡಿಗೆ ನಿನ್ನೆ ರಾತ್ರಿ ನುಗ್ಗಿದ ಕಳ್ಳರು ನಗದನ್ನು ಕಳವು ಮಾಡಿದ್ದು, ಎರಡೂ ಕಡೆಗಳಲ್ಲಿನ ಸಿ.ಸಿ ಕ್ಯಾಮರಾ ಹಾಗೂ ಡಿ.ವಿ.ಆರ್ ಹೊತ್ತೋಯ್ದಿದ್ದಾರೆ. ಸ್ಥಳಕ್ಕೆ ಕಡಬ ಪೋಲೀಸರ ಆಗಮಿಸಿ