
Job in Alvas- ಪ್ರತಿಷ್ಠಿತ ಆಳ್ವಾಸ್ ಎಜುಕೇಶನ್ ಫೌಂಡೇಶನ್ ನಲ್ಲಿ ಉದ್ಯೋಗಾವಕಾಶ
ಪ್ರತಿಷ್ಠಿತ ಆಳ್ವಾಸ್ ಎಜುಕೇಶನ್ ಫೌಂಡೇಶನ್ ನಲ್ಲಿ ಉದ್ಯೋಗಾವಕಾಶ
ಮೂಡಬಿದ್ರೆಯ ಪ್ರತಿಷ್ಠಿತ ಆಳ್ವಾಸ್ ಶಿಕ್ಷಣ ಸಂಸ್ಥೆ ಇದರಲ್ಲಿ ವಿವಿಧ ಹುದ್ದೆಗಳಿಗೆ ನೇಮಕಾತಿ ಬಯಸಿ ಅರ್ಹ ಅಭ್ಯರ್ಥಿಗಳಿಂದ ಅರ್ಜಿಗಳನ್ನು ಆಹ್ವಾನಿಸಲಾಗಿದೆ.
ಹುದ್ದೆಗಳ ವಿವರ ಹೀಗಿದೆ;
1) ಅಕೌಂಟೆಂಟ್
2) ಎಚ್ಆರ್ ಎಕ್ಸಿಕ್ಯೂಟಿವ್
3) ಅಡ್ಮಿಷನ್ ಎಕ್ಸಿಕ್ಯೂಟಿವ್
4) ಡಿಟಿಪಿ ಡಿಸೈನರ್
ಆಸಕ್ತರು ಈ ಕೆಳಗಿನ ಇಮೇಲ್‌ಗೆ ಅರ್ಜಿ ಹಾಕಬಹುದು.
alvasjobs@gmail.com
Contact: 8746960017
ಆಳ್ವಾಸ್ ಹಾಸ್ಟೆಲ್ ನಲ್ಲಿ ಈ ಕೆಳಗಿನ ಹುದ್ದೆಗಳಿಗೆ ಬೇಕಾಗಿದ್ದಾರೆ
1) ಮ್ಯಾನೇಜರ್
2) ಸೂಪರ್‌ವೈಸರ್
3) ಅಡುಗೆಯವರು (ಸಸ್ಯಾಹಾರಿ ಮತ್ತು ಮಾಂಸಾಹಾರಿ)
Contact: 9379426827
email: hrhostel@alvas.org
4) ಸೆಕ್ಯೂರಿಟಿ ಗಾರ್ಡ್ (Ladies/ Gents)
Contact: 7892268321