Job in Anganwadi in DK Dist- ದಕ್ಷಿಣಕನ್ನಡ: 96 ಅಂಗನವಾಡಿ ಕಾರ್ಯಕರ್ತೆ, ಸಹಾಯಕ ಹುದ್ದೆಗಳಿಗೆ ಅರ್ಜಿ ಆಹ್ವಾನ

ದಕ್ಷಿಣಕನ್ನಡ: 96 ಅಂಗನವಾಡಿ ಕಾರ್ಯಕರ್ತೆ, ಸಹಾಯಕ ಹುದ್ದೆಗಳಿಗೆ ಅರ್ಜಿ ಆಹ್ವಾನ





ದಕ್ಷಿಣ ಕನ್ನಡ ಜಿಲ್ಲಾ ವ್ಯಾಪ್ತಿಯಲ್ಲಿ ಖಾಲಿ ಇರುವ ಅಂಗನವಾಡಿ ಕಾರ್ಯಕರ್ತೆಯರು ಮತ್ತು ಸಹಾಯಕಿಯರು ಹುದ್ದೆಗಳಿಗೆ ನೇಮಕಾತಿ ಮಾಡಲಾಗುತ್ತಿದೆ.



ಅರ್ಹ ಅಭ್ಯರ್ಥಿಗಳು ಭರ್ತಿ ಮಾಡಿದ ಅರ್ಜಿಗಳನ್ನು ಕೇವಲನ್ ಲೈನ್ ಮೂಲಕ ಮಾತ್ರ ಸಲ್ಲಿಸಬಹುದಾಗಿದೆ.


ಹುದ್ದೆಗಳ ಸಂಖ್ಯೆ: 

ಒಟ್ಟು ಹುದ್ದೆಗಳು 96

ಈ ಪೈಕಿ ಅಂಗನವಾಡಿ ಕಾರ್ಯಕರ್ತೆಯರು 17 ಹುದ್ದೆಗಳು ಹಾಗೂ ಅಂಗನವಾಡಿ ಸಹಾಯಕಿ ಹುದ್ದೆಗಳು - 79 ಹುದ್ದೆಗಳು .


ವೇತನ/ಗೌರವ ಧನ:

ಅಂಗನವಾಡಿ ಕಾರ್ಯಕರ್ತೆಯರು : ರೂ. 10,000/- ಮಾಸಿಕ

ಅಂಗನವಾಡಿ ಸಹಾಯಕಿಯರು: ರೂ. 5,000/- ಮಾಸಿಕ


ವಯೋಮಿತಿ: ಕನಿಷ್ಟ 18ರಿಂದ ಗರಿಷ್ಟ 35 ವರ್ಷ ವಯಸ್ಸು


ಇಲಾಖೆ ತನ್ನ ಅಧಿಸೂಚನೆಯಲ್ಲಿ ಕೇಳಿರುವ ಅಗತ್ಯ ಮಾಹಿತಿಯನ್ನು ಭರ್ತಿ ಮಾಡಿದ ಅರ್ಜಿಯೊಂದಿಗೆ ಆನ್ಲೈನ್ ಮೂಲಕ ಸಲ್ಲಿಸಬಹುದಾಗಿದೆ.


ಅಗತ್ಯವಿರುವ ದಾಖಲೆಗಳು ಈ ಕೆಳಗಿನಂತಿದೆ

1) ಜನನ ಪ್ರಮಾಣ ಪತ್ರ ಅಥವಾ ಜನ್ಮದಿನಾಂಕ ಇರುವ sslc ಅಂಕಪಟ್ಟಿ

2) ತಹಸೀಲ್ದಾರರು ಅಥವಾ ಉಪ ತಹಸೀಲ್ದಾರರು ನೀಡಿದ ಒಂದು ವರ್ಷದೊಳಗಿನ ವಾಸಸ್ಥಳದ ದೃಢೀಕರಣ ಪತ್ರ

ಹಾಗೂ 3) ಅಗತ್ಯ ಶೈಕ್ಷಣಿಕ ದಾಖಲೆಗಳು


ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ : 28/2/2022


ಹೆಚ್ಚಿನ ಮಾಹಿತಿಗೆ ಈ ಕೆಳಗಿನ ಲಿಂಕ್ ಕ್ಲಿಕ್ ಮಾಡಿ

https://anganwadirecruit.kar.nic.in/