Vacancy for Advocates in leading law firm-ಉಡುಪಿ, ಬೆಂಗಳೂರು ಕಚೇರಿಗೆ ವಕೀಲರು ಬೇಕಾಗಿದ್ದಾರೆ.

ಉಡುಪಿ, ಬೆಂಗಳೂರು ಕಚೇರಿಗೆ ವಕೀಲರು ಬೇಕಾಗಿದ್ದಾರೆ.





ದೇಶದ ಪ್ರಖ್ಯಾತ ಕಾನೂನು ಸಂಸ್ಥೆ "Legal Edge - Advocates"ಗೆ ಬೆಂಗಳೂರು ಮತ್ತು ಉಡುಪಿ ಜಿಲ್ಲೆಗಳಲ್ಲಿ ಪ್ರತಿನಿಧಿಗಳು ಬೇಕಾಗಿದ್ದಾರೆ.



ವಕೀಲ ವೃತ್ತಿಯಲ್ಲಿ ತೊಡಗಿರುವ ಅರ್ಹ ಅಭ್ಯರ್ಥಿಗಳು ಅರ್ಜಿ ಸಲ್ಲಿಸಬಹುದು.



ಸಿವಿಲ್, ಕ್ರಿಮಿನಲ್, ಬ್ಯಾಂಕಿಂಗ್, ಟ್ಯಾಕ್ಸ್, ರೆವೆನ್ಯೂಸ್ ಹಾಗೂ ಇತರ ಕ್ಷೇತ್ರಗಳಲ್ಲಿ ಕನಿಷ್ಟ ಮೂರು ವರ್ಷದ ಅನುಭವ ಇರಬೇಕು.



ಕೇಸು ದಾಖಲಿಸುವುದು, ಕರಡು ವಾದ ಪತ್ರ ಸಿದ್ಧಪಡಿಸುವುದು, ಕೋರ್ಟ್ ಸಂಬಂಧಿ ವ್ಯವಹರಣೆ ಗೊತ್ತಿರಬೇಕು.



ವೇತನ ಹಾಗೂ ಇತರ ಸೌಲಭ್ಯಗಳನ್ನು ಮೌಖಿಕ ಸಂದರ್ಶನದ ಸಂದರ್ಭದಲ್ಲಿ ಅಂತಿಮಗೊಳಿಸಲಾಗುತ್ತದೆ.



ಅಭ್ಯರ್ಥಿಗಳು ಹೆಚ್ಚಿನ ಮಾಹಿತಿಗೆ ಈ ಕೆಳಕಂಡ ಫೋನ್ ನಂಬರ್‌ನ್ನು ಸಂಪರ್ಕಿಸಬಹುದು.

ದೂರವಾಣಿ ಸಂಖ್ಯೆ: 7259073324