-->

ಓದುಗರ ಗಮನಕ್ಕೆ

ಓದುಗರ ಗಮನಕ್ಕೆ ಇಮುಂಗಾರು ವೆಬ್ಸೈಟ್‌ನಲ್ಲಿ ಪ್ರಕಟವಾಗುವ ಸುದ್ದಿಗಳಲ್ಲಿ ಯಾವುದೇ ಸಲಹೆಗಳಿದ್ದರೆ, ಅವುಗಳನ್ನು ಪಾಲಿಸುವ ಮುಂಚೆ ತಜ್ಞರ ಸಲಹೆಯಿಂದ ಕರಾರುವಕ್ಕಾಗಿ ಪರಿಶೀಲಿಸಿ. ಇಮುಂಗಾರು ಸಂಸ್ಥೆಯು ಯಾವುದೇ ಹಣಕಾಸಿನ ವ್ಯವಹಾರಗಳಲ್ಲಿ ತೊಡಗಿಸಿಕೊಳ್ಳುವುದಿಲ್ಲ. ಯಾವುದೇ ಹಣಕಾಸಿನ ವ್ಯವಹಾರಗಳಿಗೆ ಸಂಬಂಧಿಸಿದಂತೆ ನಮ್ಮ ಸಂಸ್ಥೆಯು ಯಾವುದೇ ಜವಾಬ್ದಾರಿಯನ್ನು ಹೊಂದಿರುವುದಿಲ್ಲ. ನಾವು ಸುದ್ದಿಗಳನ್ನು ವಾಟ್ಸಾಪ್‌ನಲ್ಲಿ ಶೇರ್ ಮಾಡುವಾಗ ಜಾಹೀರಾತು ರೂಪದಲ್ಲಿ ಮೂರನೇ ವಾಟ್ಸಾಪ್ ಗ್ರೂಪ್ ಇನ್ವೈಟ್ ಲಿಂಕ್‌ಗಳನ್ನು ಸೇರಿಸಬಹುದು, ಆದರೆ ಇದಕ್ಕೆ ನಮ್ಮ ಸಂಸ್ಥೆಗೆ ಯಾವುದೇ ಸಂಬಂಧವಿಲ್ಲ.
Modi is still popular- survey reveals; ಮೋದಿಯೇ ಮತ್ತೆ ಪ್ರಧಾನಿ! ಕೇಜ್ರೀವಾಲ್ ಗೂ ಮಣೆ? 4 ರಾಜ್ಯಗಳಲ್ಲಿ ಬಿಜೆಪಿಗೆ ಚಾನ್ಸ್‌: ಸಿ-ವೋಟರ್ ಸಮೀಕ್ಷೆ

Modi is still popular- survey reveals; ಮೋದಿಯೇ ಮತ್ತೆ ಪ್ರಧಾನಿ! ಕೇಜ್ರೀವಾಲ್ ಗೂ ಮಣೆ? 4 ರಾಜ್ಯಗಳಲ್ಲಿ ಬಿಜೆಪಿಗೆ ಚಾನ್ಸ್‌: ಸಿ-ವೋಟರ್ ಸಮೀಕ್ಷೆ

ಮೋದಿಯೇ ಮತ್ತೆ ಪ್ರಧಾನಿ! ಕೇಜ್ರೀವಾಲ್ ಗೂ ಮಣೆ? 4 ರಾಜ್ಯಗಳಲ್ಲಿ ಬಿಜೆಪಿಗೆ ಚಾನ್ಸ್‌: ಸಿ-ವೋಟರ್ ಸಮೀಕ್ಷೆ






ಮುಂದಿನ ವರ್ಷ ನಡೆಯಲಿರುವ ವಿಧಾನಸಭೆ ಚುನಾವಣೆಗೆ ಮತದಾರರ ಮರ್ಮವೇನು ಎಂಬ ಬಗ್ಗೆ ಚುನಾವಣಾ ಪೂರ್ವ ಸಮೀಕ್ಷೆ ಹೊರಬಿದ್ದಿದೆ.



ಪ್ರತಿಷ್ಠಿತ ಎಬಿಪಿ- ಸಿ ವೋಟರ್ ಐಎಎನ್‌ಎಸ್ ಜೊತೆ ನಡೆಸಿದ ಜಂಟಿ ಸಮೀಕ್ಷೆಯಲ್ಲಿ ಕಮಲ ಪಕ್ಷಕ್ಕೆ ಜನ ವಾಲಿದ್ದಾರೆ ಎಂಬ ಅಂಶ ಗೊತ್ತಾಗಿದೆ.



ಉತ್ತರಪ್ರದೇಶ, ಉತ್ತರಾಖಂಡ, ಗೋವಾ, ಹಾಗೂ ಮಣಿಪುರದಲ್ಲಿ ಈ ಸಮೀಕ್ಷೆ ನಡೆದಿತ್ತು. ಈ ರಾಜ್ಯಗಳಲ್ಲಿ ಮತದಾರರು ಪ್ರಧಾನಿ ಮೋದಿಯವರನ್ನೇ ಪ್ರಧಾನಿಯನ್ನಾಗಿ ನೋಡಲು ಬಯಸುತ್ತಾರೆ ಎನ್ನುತ್ತದೆ ಸಿವೋಟರ್ ಸಮೀಕ್ಷೆ.



ಇನ್ನು ಪಂಜಾಬ್‌ನಲ್ಲಿ ದೆಹಲಿ ಮುಖ್ಯಮಂತ್ರಿ ಅರವಿಂದ ಕೇಜ್ರೀವಾಲ್ ಮತದಾರರ ನೆಚ್ಚಿನ ಆಯ್ಕೆಯಾಗಿದ್ದಾರೆ. ಪ್ರಧಾನಿ ಹುದ್ದೆಗೆ ಇಲ್ಲಿನ ಜನ ಕೇಜ್ರೀವಾಲ್ ಅವರನ್ನು ಕೂರಿಸಲು ಬಯಸುತ್ತಾರೆ.








ಇನ್ನು, ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಅವರನ್ನು ಪ್ರಧಾನಿಯಾಗಿ ಆರಿಸುವ ಬಗ್ಗೆ ಮತದಾರರು ಅಷ್ಟಾಗಿ ಒಲವು ತೋರಿಸಿಲ್ಲ. ಮೋದಿಯನ್ನು ಹೊರತುಪಡಿಸಿದರೆ, ಕೇಜ್ರೀವಾಲ್ ಎರಡನೇ ಸ್ಥಾನದಲ್ಲಿ ಇದ್ದು, ರಾಹುಲ್ ಅವರಿಗಿಂತ ಮುಂದಿದ್ದಾರೆ. 

Ads on article

Advertise in articles 1

advertising articles 2

Advertise under the article

ಸುರ