-->

Alvas Achievement in CET Ranking - ಸಿಇಟಿ -2021: ಆಳ್ವಾಸ್ ವಿದ್ಯಾರ್ಥಿಗಳ ದಾಖಲೆ, ಅದ್ಭುತ ಫಲಿತಾಂಶ

Alvas Achievement in CET Ranking - ಸಿಇಟಿ -2021: ಆಳ್ವಾಸ್ ವಿದ್ಯಾರ್ಥಿಗಳ ದಾಖಲೆ, ಅದ್ಭುತ ಫಲಿತಾಂಶ

ಸಿಇಟಿ -2021: ಆಳ್ವಾಸ್ ವಿದ್ಯಾರ್ಥಿಗಳ ದಾಖಲೆ, ಅದ್ಭುತ ಫಲಿತಾಂಶ


ಮೂಡುಬಿದಿರೆ: ಕರ್ನಾಟಕ ರಾಜ್ಯ ಸಿಇಟಿ 2021 ಪರೀಕ್ಷಾ ಫಲಿತಾಂಶ ಪ್ರಕಟಗೊಂಡಿದ್ದು, ಆಳ್ವಾಸ್ ಪ.ಪೂ ಕಾಲೇಜಿನ ವಿದ್ಯಾರ್ಥಿಗಳು ವಿವಿಧ ವಿಭಾಗಗಳಲ್ಲಿ ಉತ್ತಮ Rank ಗಳಿಸಿದ್ದಾರೆ. ಪರೀಕ್ಷೆಗೆ ಹಾಜರಾದ 1850 ವಿದ್ಯಾರ್ಥಿಗಳಲ್ಲಿ 1375 ವಿದ್ಯಾರ್ಥಿಗಳು 100ಕ್ಕೂ ಅಧಿಕ ಅಂಕಗಳನ್ನು ಪಡೆದಿದ್ದಾರೆ.















ಮೊದಲ 50 Rankಗಳಲ್ಲಿ 13 Rank , ಮೊದಲ 100 Rankನಲ್ಲಿ 31 Rank , ಮೊದಲ 200 Rankಗಳಲ್ಲಿ 84 ರ್ಯಾಂಕ್, ಮೊದಲ 300 ರ್ಯಾಂಕ್‍ಗಳಲ್ಲಿ 144 ರ್ಯಾಂಕ್, ಮೊದಲ 500 Rankಗಳಲ್ಲಿ 280 Rank, ಮೊದಲ 1,000 ರ್ಯಾಂಕ್‍ಗಳಲ್ಲಿ 614 ರ್ಯಾಂಕ್, 2,000 Rankಗಳಲ್ಲಿ 1175 Rank, ಮೊದಲ 10,000 Rankಗಳಲ್ಲಿ 4,277 Rankಗಳು ಲಭಿಸಿವೆ.


ವಿದ್ಯಾರ್ಥಿ ಸುಜ್ಞಾನ್ ಶೆಟ್ಟಿ ಕೃಷಿಯಲ್ಲಿ 5ನೇ Rank, ನ್ಯಾಚುರೋಪತಿ ಹಾಗೂ ಪಶು ವೈದ್ಯಕೀಯದಲ್ಲಿ 29ನೇಯ Rank, ಬಿ. ಫಾರ್ಮದಲ್ಲಿ 45ನೇಯ ರ್ಯಾಂಕ್, ಡಿ.ಫಾರ್ಮದಲ್ಲಿ 45ನೇಯ Rank ಹಾಗೂ ಇಂಜಿನಿಯರಿಂಗ್‌ನಲ್ಲಿ 50ನೇ Rank ಪಡೆದಿದ್ದಾರೆ .


ವೃದ್ಧಿ ಹೆಚ್. ರೈ ಕೃಷಿಯಲ್ಲಿ 41ನೆಯ Rank, ಪಶು ವೈದ್ಯಕೀಯದಲ್ಲಿ 71ನೆಯ Rank, ನ್ಯಾಚುರೋಪತಿಯಲ್ಲಿ 71ನೆಯ Rank, ಅಕ್ಷತಾ ಐ ಚುಂಚನೂರುಮಠ ಕೃಷಿಯಲ್ಲಿ 45ನೆಯ Rank, ಪಶುವೈದ್ಯಕೀಯದಲ್ಲಿ 18ನೆಯ Rank, ನ್ಯಾಚುರೋಪತಿಯಲ್ಲಿ 18ನೆಯ Rank, ಬಿ.ಫಾರ್ಮದಲ್ಲಿ 18ನೆಯ Rank, ಡಿ. ಫಾರ್ಮದಲ್ಲಿ18ನೆಯ Rank, ರಘುನಂದನ್ ಕೃಷಿಯಲ್ಲಿ 48ನೆಯ ರ್ಯಾಂಕ್, ಪಶುವೈದ್ಯಕೀಯದಲ್ಲಿ 90ನೆಯ Rank, ನ್ಯಾಚುರೋಪತಿಯಲ್ಲಿ 90ನೆಯ Rank, ಧನುಷ್ ಎಂ. ಕೃಷಿಯಲ್ಲಿ 54ನೆಯ Rank, ಪಶುವೈದ್ಯಕೀಯದಲ್ಲಿ 100ನೆಯ Rank

ದೀಕ್ಷಾ ಬಿ. ಜಿ ಕೃಷಿಯಲ್ಲಿ 57ನೆಯ Rank, ಪಶುವೈದ್ಯಕೀಯದಲ್ಲಿ 73ನೆಯ Rank, ನ್ಯಾಚುರೋಪತಿಯಲ್ಲಿ 73ನೆಯ Rank, ಸುಜ್ಞಾನ್ ಎಸ್ ಕೃಷಿಯಲ್ಲಿ 73 ನೆಯ Rank, ವೈಭವಿ ಕೃಷಿಯಲ್ಲಿ 82ನೆಯ Rank, ಪಶುವೈದ್ಯಕೀಯದಲ್ಲಿ 81ನೆಯ Rank, ನ್ಯಾಚುರೋಪತಿಯಲ್ಲಿ 81ನೆಯ Rank, ಶರಣಬಸವ ಕೃಷಿಯಲ್ಲಿ 94ನೆಯ Rank, ಪೃಥ್ವಿರಾಜ್‌ಕಟ್ಟೆ ಕೃಷಿಯಲ್ಲಿ 97ನೆಯ Rank, ಪಶುವೈದ್ಯಕೀಯದಲ್ಲಿ 88ನೆಯ ರ್ಯಾಂಕ್, ನ್ಯಾಚುರೋಪತಿಯಲ್ಲಿ 88ನೆಯ Rank, ಚಂದನಶ್ರೀ ಕೃಷಿಯಲ್ಲಿ 99ನೆಯ Rank ಪಡೆದಿದ್ದಾರೆ. ಪತ್ರಿಕಾಗೋಷ್ಠಿಯಲ್ಲಿ ಸಂಸ್ಥೆಯ ಅಧ್ಯಕ್ಷ ಡಾ. ಎಂ. ಮೋಹನ್ ಆಳ್ವ, ಪ್ರಾಂಶುಪಾಲ ಪ್ರೊ. ಎಮ್.ಸದಾಕತ್, ಸಂಯೋಜಕ ಕೌಶಲ್ ಉಪಸ್ಥಿತರಿದ್ದರು.

Ads on article

Advertise in articles 1

advertising articles 2

Advertise under the article