-->
ರಾಹು ಕೇತು ಸಂಕ್ರಮಣ ತುಂಬಾ ಜಾಗರೂಕತೆಯಿಂದ ಇರಬೇಕು ಈ 3 ರಾಶಿಯವರು...!

ರಾಹು ಕೇತು ಸಂಕ್ರಮಣ ತುಂಬಾ ಜಾಗರೂಕತೆಯಿಂದ ಇರಬೇಕು ಈ 3 ರಾಶಿಯವರು...!


ಮಿಥುನ ರಾಶಿ

ರಾಹು-ಕೇತು ಸಂಕ್ರಮಣದ ಬಳಿಕ ಮಿಥುನ ರಾಶಿಯವರ ಜೀವನದಲ್ಲಿ ಕಷ್ಟಗಳು ಎದುರಾಗುವ ಸಾಧ್ಯತೆ ಇದೆ. ಹೀಗಾಗಿ ಜಾಗ್ರತೆಯಿಂದ ಇರುವುದು ಉತ್ತಮ. ಸಮಯ ಕೆಟ್ಟಾಗ ಹಗ್ಗವೂ ಹಾವಂತೆ ಕಾಣುತ್ತದೆ. ಹೀಗಾಗಿ ಪ್ರತಿ ಹೆಜ್ಜೆಯನ್ನು ಎಚ್ಚರಿಕೆಯಿಂದ ಇರಿ. ಕೌಟುಂಬಿಕ ಜೀವನದ ಬಗ್ಗೆ ಎಚ್ಚರವಿರಲಿ. ಸಂಬಂಧಗಳನ್ನು ಎಚ್ಚರಿಕೆಯಿಂದ ನಿರ್ವಹಿಸಿ. 

ಕಟಕ ರಾಶಿ

ರಾಹು-ಕೇತುಗಳು ತಮ್ಮ ರಾಶಿ ಚಿಹ್ನೆಗಳನ್ನು ಬದಲಾಯಿಸುವುದು ಕಟಕ ರಾಶಿಯವರಿಗೆ ಸಂಕಷ್ಟಗಳನ್ನು ತಂದಿಡುವ ಸಾಧ್ಯತೆ ಇರುತ್ತದೆ. ಈ ಸಮಯವು ನಿಮ್ಮ ಉದ್ಯೋಗ ಹಾಗೂ ಉದ್ಯೋಗದ ಸ್ಥಳದಲ್ಲಿ ಕಷ್ಟಗಳನ್ನು ತಂದಿಡುವ ಸಾಧ್ಯತೆ ಇದೆ. ಹೀಗಾಗಿ ಕೆಲಸದ ಬಗ್ಗೆ ಹೆಚ್ಚಿನ ಗಮವಿರಲಿ. ಆದರೆ ಒತ್ತಡಗಳಿಂದ ದೂರವಿರಿ. 


ತುಲಾ ರಾಶಿ

ರಾಹು-ಕೇತು ಸಂಕ್ರಮಣದ ಬಳಿಕ ತುಲಾ ರಾಶಿಯರಿಗೆ ಸಂಕಷ್ಟದ ಸಮಯವಾಗಬಹುದು. ಆದರೆ ಎಚ್ಚರಿಕೆಯಿಂದ ಇರಿ. ಕೌಟುಂಬಿಕ ಜೀವನದಲ್ಲಿ ಏರುಪೇರಾಗಬಹುದು. ಸಂಬಂಧಗಳ ಬಗ್ಗೆ ಎಚ್ಚರಿಕೆ ಇರಲಿ. ಮಾತುಗಳನ್ನಾಡುವಾಗ ಯೋಚಿಸಿ ಆಡುವುದು ಉತ್ತಮ. ಕುಟುಂಬಸ್ಥರಿಗೆ ಸಮಯಕೊಡಿ. ವ್ಯಾಪಾರದಲ್ಲಿ ನಷ್ಟವಾಗಬಹುದು. 

Ads on article

Advertise in articles 1

advertising articles 2

ಉಚಿತವಾಗಿ ಸುದ್ದಿ ಕೊಡುತ್ತಿರುವ ನಮಗೆ ಸಹಾಯ ಮಾಡಿ

  

Pay Rs 100

  

Advertise under the article