-->
ಈ 4 ರಾಶಿಯವರಿಗೆ ಭಾರೀ ಸಂಕಷ್ಟವನ್ನು ತಂದೊಡ್ಡಲಿದೆ ಶನಿಯ ವಕ್ರ ದೃಷ್ಟಿ!

ಈ 4 ರಾಶಿಯವರಿಗೆ ಭಾರೀ ಸಂಕಷ್ಟವನ್ನು ತಂದೊಡ್ಡಲಿದೆ ಶನಿಯ ವಕ್ರ ದೃಷ್ಟಿ!


ಮೇಷ ರಾಶಿ:
ಶನಿಯ ಮೂರನೇ ಕಣ್ಣು ಮೇಷ ರಾಶಿಯವರಿಗೆ ಅಪಾಯಕಾರಿ ಎಂದು ಸಾಬೀತಾಪಡಿಸಲಿದೆ. ಈ ಸಮಯದಲ್ಲಿ ಉದ್ಯೋಗ ಕ್ಷೇತ್ರದಲ್ಲಿ ನಾನಾ ರೀತಿಯ ಸಮಸ್ಯೆಗಳನ್ನು ಎದುರಿಸಬಹುದು. 

ಕನ್ಯಾ ರಾಶಿ: 
ಕನ್ಯಾ ರಾಶಿಯವರಿಗೆ ಉದ್ಯೋಗ, ವ್ಯಾಪಾರ-ವ್ಯವಹಾರದಲ್ಲಿ ಶನಿ ವಕ್ರ ದೃಷ್ಟಿ ಹೆಚ್ಚು ಪರಿಣಾಮ ಉಂಟು ಮಾಡಲಿದೆ. ಸ್ಪರ್ಧಾತ್ಮಕ ಪರೀಕ್ಷೆಗೆ ತಯಾರಿ ನಡೆಸುತ್ತಿರುವ ಕನ್ಯಾ ರಾಶಿಯವರು ಕಷ್ಟಪಟ್ಟು ಕೆಲಸ ಮಾಡಿದರಷ್ಟೇ ಫಲ ದೊರೆಯುತ್ತದೆ. 

ತುಲಾ ರಾಶಿ: 
ಶನಿ ಮಹಾತ್ಮನ ವಕ್ರ ದೃಷ್ಟಿ ತುಲಾ ರಾಶಿಯವರಿಗೂ ಕೂಡ ನಾನಾ ರೀತಿಯ ಸಂಕಷ್ಟಗಳನ್ನು ತಂದೊಡ್ಡಳಿದ್ದಾನೆ. ಈ ಸಮಯದಲ್ಲಿ ನಿಮ್ಮ ಆದಾಯಕ್ಕಿಂತ ವೆಚ್ಚ ಹೆಚ್ಚಾಗುವುದರಿಂದ ಒತ್ತಡ ಹೆಚ್ಚಾಗಬಹುದು. 

ಮಕರ ರಾಶಿ: 
ಶನಿ ವಕ್ರದೃಷ್ಟಿ ಮಕರ ರಾಶಿಯವರಿಗೆ ಉದ್ಯೋಗ, ವ್ಯವಹಾರದಲ್ಲಿ ಭಾರೀ ನಷ್ಟವನ್ನು ಉಂಟು ಮಾಡಬಹುದು. ಮಾತ್ರವಲ್ಲ, ನಿಮ್ಮ ವೈವಾಹಿಕ ಜೀವನದಲ್ಲೂ ಕೂಡ ಬಿರುಕು ಉಂಟಾಗುವ ಸಾಧ್ಯತೆ ಇರುವುದರಿಂದ ಸಾಧ್ಯವಾದಷ್ಟು ವಾದ-ವಿವಾದಗಳನ್ನು ತಪ್ಪಿಸಿ. 

Ads on article

Advertise in articles 1

advertising articles 2

ಉಚಿತವಾಗಿ ಸುದ್ದಿ ಕೊಡುತ್ತಿರುವ ನಮಗೆ ಸಹಾಯ ಮಾಡಿ

  

Pay Rs 100

  

Advertise under the article