ಮುಂದಿನ ವಾರದಿಂದ ಈ 5 ರಾಶಿಯವರು ಮಾಡುವ ಪ್ರತಿ ಕೆಲಸದಲ್ಲೂ ಅದೃಷ್ಟ ನಿಮ್ಮ ಕೈಹಿಡಿಯಲಿದೆ!
Saturday, February 25, 2023
ಸಿಂಹ ರಾಶಿ : ಫೆಬ್ರವರಿ ಅಂತ್ಯ ಮತ್ತು ಮಾರ್ಚ್ ಆರಂಭ ಸಿಂಹ ರಾಶಿಯವರ ಪಾಲಿಗೆ ಶುಭವಾಗಿರಲಿದೆ. ಈ ರಾಶಿಯವರಿಗೆ ಆರ್ಥಿಕ ಪ್ರಯೋಜನವಾಗುವುದು. ಆರ್ಥಿಕ ಸ್ಥಿತಿ ಉತ್ತಮವಾಗಿರಲಿದೆ. ವೃತ್ತಿಜೀವನ ಉತ್ತಮವಾಗಿರಲಿದೆ.
ಕನ್ಯಾ ರಾಶಿ : ಕನ್ಯಾ ರಾಶಿಯವರಿಗೆ ಮುಂದಿನ ವಾರ ಅದ್ಭುತವಾಗಿರುತ್ತದೆ. ಈ ಆರ್ಥಿಕ ಪ್ರಯೋಜನಗಳನ್ನು ಪಡೆಯಬಹುದು. ಆದರೆ ಆರೋಗ್ಯದ ಬಗ್ಗೆ ಸ್ವಲ್ಪ ಕಾಳಜಿ ವಹಿಸುವುದು ಒಳಿತು.
ತುಲಾ ರಾಶಿ : ತುಲಾ ರಾಶಿಯವರಿಗೆ ಈ ವಾರ ಬಹಳ ಸಂತೋಷವನ್ನು ನೀಡುತ್ತದೆ. ಮನಸ್ಸು ಸಂತೋಷದಿಂದ ಕೂಡಿರುತ್ತದೆ. ನಿಮ್ಮ ಜ್ಞಾನದ ಆಧಾರದ ಮೇಲೆ, ಪ್ರತಿ ಕೆಲಸದಲ್ಲಿ ಯಶಸ್ವಿಯಾಗುತ್ತೀರಿ. ಮಕ್ಕಳಿಂದ ಸಂತೋಷ ಸಿಗಲಿದೆ. ನಿಮ್ಮ ಕೆಲಸದತ್ತ ಗಮನ ವಹಿಸಿ.
ಧನು ರಾಶಿ : ಈ ವಾರ ಧನು ರಾಶಿಯವರಿಗೆ ಅನೇಕ ಉಡುಗೊರೆಗಳನ್ನು ಹೊತ್ತು ತರುತ್ತಿದೆ. ಇದ್ದಕ್ಕಿದ್ದಂತೆ ಧನ ಲಾಭವಾಗುವುದು. ವ್ಯಾಪಾರ ಚೆನ್ನಾಗಿ ನಡೆಯಲಿದೆ.
ಕುಂಭ ರಾಶಿ : ಈ ವಾರ ಕೆಲಸದ ಸ್ಥಳದಲ್ಲಿ ನಿಮ್ಮ ಪ್ರಾಬಲ್ಯ ಹೆಚ್ಚಾಗುತ್ತದೆ. ಪ್ರಗತಿಯನ್ನು ಪಡೆಯಬಹುದು. ಎದುರಾಳಿಗಳನ್ನು ಸೋಲಿಸುವುದು ಸಾಧ್ಯವಾಗುತ್ತದೆ. ಆರೋಗ್ಯವೂ ಚೆನ್ನಾಗಿರುತ್ತದೆ.