ಮಿಥುನ ರಾಶಿ : ಸಂಗಾತಿಯೊಂದಿಗೆ  ಕಲಹ ಉಂಟಾಗಬಹುದು. ಒಂದು ಹಂತದಲ್ಲಿ ನೀನಾ ನಾನಾ ಎನ್ನುವ ಸನ್ನಿವೇಶ ಕೂಡಾ ಸೃಷ್ಟಿಯಾಗಬಹುದು. ದಾಂಪತ್ಯ ಜೀವನದಲ್ಲಿ ಸಂಚಲನ ಉಂಟಾಗುವುದು. 
ತುಲಾ ರಾಶಿ : ದೊಡ್ಡ ವ್ಯಕ್ತಿಗಳು ಅಥವಾ ಅಧಿಕಾರಿಗಳೊಂದಿಗೆ ಮಾತನಾಡುವಾಗ ಜಾಗರೂಕರಾಗಿರಿ. ಯಾವುದೇ ಅಹಿತಕರ ಘಟನೆ ನಡೆಯದಂತೆ ಎಚ್ಚರ ವಹಿಸಿ. ದೂರದ ಪ್ರಯಾಣವನ್ನು ಮಾಡದಿರುವುದೇ ಒಳಿತು. 
ವೃಶ್ಚಿಕ ರಾಶಿ : ಮಂಗಳ ಗ್ರಹದ ನೇರ ಸಂಚಾರದಿಂದ ಕೋಪ ಹೆಚ್ಚುತ್ತದೆ. ಈ ಕಾರಣದಿಂದಾಗಿ, ತೀರಾ ಹತ್ತಿರದವರೊಂದಿಗಿನ ಸಂಬಂಧ ಕೂಡಾ ಹಾಳಾಗುತ್ತದೆ. ನಾಲಿಗೆಯ ಮೇಲೆ ಹಿಡಿತವಿರಲಿ. 
 
   
 
 
 
 
 
 
 
 
 
 
 
 
 
 
 
 
