-->

Job in Mandya Milk Federation-  KMFನಲ್ಲಿ ಉದ್ಯೋಗಾವಕಾಶ: ಮಂಡ್ಯ ಹಾಲು ಒಕ್ಕೂಟದಲ್ಲಿ 187 ಹುದ್ದೆಗಳ ನೇಮಕಾತಿ

Job in Mandya Milk Federation- KMFನಲ್ಲಿ ಉದ್ಯೋಗಾವಕಾಶ: ಮಂಡ್ಯ ಹಾಲು ಒಕ್ಕೂಟದಲ್ಲಿ 187 ಹುದ್ದೆಗಳ ನೇಮಕಾತಿ

 KMFನಲ್ಲಿ ಉದ್ಯೋಗಾವಕಾಶ: ಮಂಡ್ಯ ಹಾಲು ಒಕ್ಕೂಟಲ್ಲಿ 187 ಹುದ್ದೆಳ ನೇಮಕಾತಿ







ಮಂಡ್ಯ ಹಾಲು ಉತ್ಪಾದಕರ ಒಕ್ಕೂಟ ನಿಯಮಿತ ಇದರಲ್ಲಿ ಖಾಲಿ ಇರುವ 187 ಹುದ್ದೆಗಳ ನೇಮಕಾತಿಗೆ ಅರ್ಹ ಅಭ್ಯರ್ಥಿಗಳಿಂದ ಅರ್ಜಿಗಳನ್ನು ಆಹ್ವಾನಿಸಲಾಗಿದೆ.



ಆಸಕ್ತ ಅಭ್ಯರ್ಥಿಗಳು ಆನ್ ಲೈನ್‌ನಲ್ಲಿ ಮಾತ್ರ ಅರ್ಜಿ ಸಲ್ಲಿಸಬಹುದಾಗಿದೆ. ಇತರ ಯಾವುದೇ ವಿಧಾನಗಳಿಂದ ಅರ್ಜಿ ಸಲ್ಲಿಸಿದರೆ ಅದನ್ನು ನೇಮಕಾತಿಗೆ ಪರಿಗಣಿಸುವುದಿಲ್ಲ.


ಹುದ್ದೆಗಳ ವಿವರ ಹೀಗಿದೆ: 187



ಹುದ್ದೆಯ ಹೆಸರು ಹುದ್ದೆಯ ಸಂಖ್ಯೆ


Assistant Managers 23

Legal Officers 1

Technical Officers 12

Store Keeper/I.M Officer 1

Dairy Supervisor Grade-2 5

Extension Officer Grade-3 25

Administrative Assistant Grade-2 14

Accounts Assistant Grade-2 8

Chemist Grade-2 9

Junior System Operator 10

Co-ordinator (Protection) 4

Health Prospects 1

Nurse 2

Marketing Assistant Grade-3 14

Junior Technician – Electrical 16

Junior Technician – M.R.A.C 6

Junior Technician – Welder 2

Junior Technician – Fitter 9

Junior Technician – Boiler 6

Junior Technician – Instrument Mechanic 5

Junior Technician – Electronic Mechanic 6

Drivers 6

Agricultural Assistant 1

Horticultural Assistant 1



ಶೈಕ್ಷಣಿಕ ಅರ್ಹತೆ

ಹುದ್ದೆಯ ಹೆಸರು ಶೈಕ್ಷಣಿಕ ಅರ್ಹತೆ

ಸಹಾಯಕ ಪ್ರಬಂಧಕರು B.V.Sc & AH, MBA, M.Com, B.Sc

ಕಾನೂನು ಅಧಿಕಾರಿಗಳು LLM

ತಾಂತ್ರಿಕ ಅಧಿಕಾರಿಗಳು B.Sc, B.Tech

ಸ್ಟೋರ್ ಕೀಪರ್/ಐ.ಎಂ. ಅಧಿಕಾರಿಗಳು MBA

ಡೈರಿ ಸೂಪರ್‌ವೈಸರ್ ಗ್ರೇಡ್ -2 Diploma in Engineering

ವಿಸ್ತರಣಾಧಿಕಾರಿ ಗ್ರೇಡ್ -3 Bachelor Degree

ಆಡಳಿತಾತ್ಮಕ ಸಹಾಯಕರು ಗ್ರೇಡ್ -2

ಸಹಾಯಕ ಲೆಕ್ಕಾದಿಕಾರಿಗಳು ಗ್ರೇಡ್ -2 B.Com, BBM

ಕೆಮಿಸ್ಟ್ರ್ ಗ್ರೇಡ್ -2 B.Sc

ಜ್ಯೂನಿಯರ್ ಸಿಸ್ಟಮ್ ಆಪರೇಟರ್ BCA, BSc, ಕಂಪ್ಯೂಟರ್ ಸೈನ್ಸ್‌ನಲ್ಲಿ ಡಿಪ್ಲೊಮಾ

Co-ordinator (Protection) Bachelor Degree

Health Prospects SSLC, Diploma

Nurse B.Sc Nursing

Marketing Assistant Grade-3 PUC

Junior Technician – Electrical SSLC, ITI

Junior Technician – M.R.A.C

Junior Technician – Welder

Junior Technician – Fitter

Junior Technician – Boiler

Junior Technician – Instrument Mechanic

Junior Technician – Electronic Mechanic

Drivers SSLC

Agricultural Assistant SSLC, Diploma

Horticultural Assistant PUC




ವೇತನ ಶ್ರೇಣಿ

Post Name Salary (Per Month)

Assistant Managers Rs.52750-97100/-

Legal Officers Rs.43100-83900/-

Technical Officers

Store Keeper/I.M Officer

Dairy Supervisor Grade-2 Rs.33450-62600/-

Extension Officer Grade-3

Administrative Assistant Grade-2 Rs.27650-52650/-

Accounts Assistant Grade-2

Chemist Grade-2

Junior System Operator

Co-ordinator (Protection)

Health Prospects

Nurse

Marketing Assistant Grade-3 Rs.21400-42000/-

Junior Technician – Electrical

Junior Technician – M.R.A.C

Junior Technician – Welder

Junior Technician – Fitter

Junior Technician – Boiler

Junior Technician – Instrument Mechanic

Junior Technician – Electronic Mechanic

Drivers

Agricultural Assistant

Horticultural Assistant


ವಯೋಮಿತಿ: ಸಾಮಾನ್ಯ ಅಭ್ಯರ್ಥಿಗಳಿಗೆ 18ರಿಂದ 35 ವರ್ಷ ನಿಯಮಾನುಸಾರ ವಯೋಮಿತಿಯಲ್ಲಿ ಸಡಿಲಿಕೆ ಮಾಡಲಾಗುವುದು.



ಅರ್ಜಿ ಸಲ್ಲಿಸಲು ಆರಂಭ ದಿನ 1/02/2022



ಅರ್ಜಿ ಸಲ್ಲಿಸಲು ಕಡೆ ದಿನ-1/03/2022



ಹೆಚ್ಚಿನ ವಿವರಗಳಿಗೆ ಒಕ್ಕೂಟದ ಅಧಿಕೃತ ವೆಬ್ಸೈಟ್ ನೋಡಬಹುದು.

http://manmul.coop/recruitment-2022/

Ads on article

Advertise in articles 1

advertising articles 2

Advertise under the article