ಕಳೆದ ತಿಂಗಳು ಮಂತ್ರಾಲಯಕ್ಕೆ ಪುನೀತ್ ಭೇಟಿ ನೀಡಿದ್ದಾಗಲೇ ಮುಂದೆ ನಡೆಯುವ ದುರ್ಘಟನೆಯ ಬಗ್ಗೆ ಒಂದು ಎಚ್ಚರಿಕೆಯ ಮುನ್ಸೂಚನೆ ಕೊಟ್ಟಿದ್ರಾ ಗುರುರಾಯರು..?? ವೈರಲ್ ಆಗಿರೋ ಈ ವೀಡಿಯೋ ನೋಡಿ..


*"ಕಳೆದ ತಿಂಗಳು ಮಂತ್ರಾಲಯಕ್ಕೆ ಪುನೀತ್ ಭೇಟಿ ನೀಡಿದ್ದಾಗಲೇ ಮುಂದೆ ನಡೆಯುವ ದುರ್ಘಟನೆಯ ಬಗ್ಗೆ ಒಂದು ಎಚ್ಚರಿಕೆಯ ಮುನ್ಸೂಚನೆ ಕೊಟ್ಟಿದ್ರಾ ಗುರುರಾಯರು..?? ವೈರಲ್ ಆಗಿರೋ ಈ ವೀಡಿಯೋ ನೋಡಿ.."*

*"'ಮುಂದಿನ ವರ್ಷದ ಶ್ರೀ ಗುರುರಾಘವೇಂದ್ರರ ಆರಾಧನೆಯಲ್ಲಿ ಭಾಗವಹಿಸುತ್ತೇನೆ ಮತ್ತು ರಾಯರಿಗಾಗಿ ಭಕ್ತಿಗೀತೆ ಹಾಡುತ್ತೇನೆ.,' ಎಂದು ಪುನೀತ್ ಹೇಳಿದ್ದರು.."*

*"【ಆದರೆ ದುರ್ಘಟನೆಯ ಮುನ್ಸೂಚನೆ ಎಂಬಂತೆ, ಪುನೀತ್ ಮುಂದಿನ ವರ್ಷ ಬರ್ತೀನಿ ಅನ್ನುತ್ತಿದ್ದಾಗಲೇ ಎಂದೂ ಇಲ್ಲದ ಗುರುರಾಯರ ಮುಖವಾಡ ಮತ್ತು ವೀಣೆ ಕೆಳಗೆ ಬಿದ್ದುಹೋಗುವಷ್ಟು ಅಲುಗಾಡಿತ್ತು.."】*

🤔🤔🤔🤔

ಈ ರೀತಿಯ ಸಂದೇಶವೊಂದು ವೈರಲ್ ಆಗಿದೆ. ಇದರ ಜೊತೆಗಿರುವ ಈ ವಿಡಿಯೋ ನೋಡಿ


ಅಪಾರ್ಥ ಕಲ್ಪಿಸುವುದು ಬೇಡ - ಶ್ರೀಮಠದ ಪೀಠಾಧಿಪತಿ ಶ್ರೀ ಸುಬುಧೇಂದ್ರ ತೀರ್ಥರು ಸ್ಪಷ್ಟನೆ 


ಪುನೀತ್ ರಾಜ್ ಕುಮಾರ್ ಅವರು ಮಾತನಾಡುವಾಗ ಮುಂದಿನ ಆರಾಧನೆ ಬಂದಾಗ ಭಕ್ತಿಗೀತೆಗಳನ್ನು ಹಾಡುವುದಾಗಿ ಹೇಳುತ್ತಿದ್ದಂತೆ ಉಯ್ಯಾಲೆಯಲ್ಲಿದ್ದ ರಾಯರ ಪ್ರಭಾವಳಿ ಮುಂಭಾರಗೊಂಡು ವೀಣೆ ಅಲುಗಾಡಿತ್ತು. ಇದು ಪುನೀತ್ ಸಾವಿನ ಮುನ್ಸೂಚನೆ ಎಂಬಂತೆ ಎಲ್ಲೆಡೆ ವೀಡಿಯೋ ವೈರಲ್ ಆಗುತ್ತಿದ್ದು  ಈ ನಿಟ್ಟಿನಲ್ಲಿ ತಪ್ಪು ಸಂದೇಶ ರವಾನೆ ಮಾಡದಂತೆ ಶ್ರೀಮಠದ ಪೀಠಾಧಿಪತಿ ಶ್ರೀ ಸುಬುಧೇಂದ್ರ ತೀರ್ಥರು ಸ್ಪಷ್ಟನೆ ನೀಡಿದ್ದಾರೆ.




BREAKING NEWS
Loading latest news...
Join our WhatsApp Channel Powered By : Online Pudu