ಮಂಗಳೂರು: ನವಚೇತನ ಚಿಟ್ಸ್ ಕಂಪೆನಿಯಲ್ಲಿ ನೇಮಕಾತಿ, ಸ್ಥಳೀಯರಿಗೆ ಅವಕಾಶ
ಮಂಗಳೂರಿನ ಚಿಟ್ ಹಣಕಾಸು ಉದ್ಯಮದಲ್ಲಿ ತೊಡಗಿಸಿಕೊಂಡಿರುವ ನವಚೇತನ ಚಿಟ್ಸ್ ಪ್ರೈ. ಲಿ. ಕಂಪೆನಿಯಲ್ಲಿ ಉದ್ಯೋಗಾವಕಾಶಗಳು ಆರಂಭವಾಗಿದೆ.
ಕಂಪೆನಿಯು ತನ್ನ ಪುತ್ತೂರು ಮತ್ತು ಮಂಗಳೂರು ಶಾಖೆಯಲ್ಲಿ ಖಾಲಿ ಇರುವ ಹಲವು ಹುದ್ದೆಗಳಿಗೆ ನೇಮಕಾತಿ ನಡೆಸಲು ಉದ್ದೇಶಿಸಿದೆ. ಈ ಹಿನ್ನೆಲೆಯಲ್ಲಿ ಅರ್ಹ ಅಭ್ಯರ್ಥಿಗಳಿಂದ ಅರ್ಜಿಗಳನ್ನು ಆಹ್ವಾನಿಸುತ್ತಿದೆ.
ಹುದ್ದೆಯ ವಿವರಗಳು ಈ ಕೆಳಗಿನಂತಿದೆ.
ಕಂಪೆನಿ: ನವಚೇತನ ಚಿಟ್ಸ್ ಕಂಪೆನಿ ಪ್ರೈ ಲಿ.
ಹುದ್ದೆಯ ಹೆಸರು
1) ಬಿಸಿನೆಸ್ ಡೆವೆಲೆಪ್‌ಮೆಂಟ್ ಎಕ್ಸಿಕ್ಯೂಟಿವ್
2) ಅಕೌಂಟ್ ಸೂಪರ್‌ವೈಸರ್
3) ಲೀಗಲ್ ಆಫೀಸರ್
ಉದ್ಯೋಗದ ಸ್ಥಳ: ಮಂಗಳೂರು, ಪುತ್ತೂರು
ಅರ್ಹತೆ:
ಬಿಸಿನೆಸ್ ಡೆವೆಲೆಪ್‌ಮೆಂಟ್ ಎಕ್ಸಿಕ್ಯೂಟಿವ್: ಪುರುಷರು, ಅನುಭವ ಇದ್ದವರಿಗೆ ಆದ್ಯತೆ
ಅಕೌಂಟ್ ಸೂಪರ್‌ವೈಸರ್: ಯುವತಿಯರಿಗೆ ಆದ್ಯತೆ, (For Puttur Branch)
ಲೀಗಲ್ ಆಫೀಸರ್: ಕಾನೂನು ಪದವೀಧರರಾಗಿರಬೇಕು, ಚಿಟ್ ಫಂಡ್ ಆಕ್ಟ್ ಬಗ್ಗೆ ಪರಿಣತಿ
ಆಸಕ್ತ ಅಭ್ಯರ್ಥಿಗಳು ತಮ್ಮ ಸ್ವವಿವರ ಇರುವ ಅರ್ಜಿಯನ್ನು ಈ ಕೆಳಗಿನ ಇಮೇಲ್‌ಗೆ ಕಳುಹಿಸಬಹುದು.
navachethanachitshr@gmail.com
Contact No.: 7760833500 / 08244255640