-->
Kadaba:- ಸುಳ್ಯ ವಿಧಾನ ಸಭಾ ಕ್ಷೇತ್ರದಲ್ಲಿ ಆಮ್ ಆದ್ಮಿ ಪಕ್ಷದಿಂದ ಬಿರುಸಿನ ಪ್ರಚಾರ.

Kadaba:- ಸುಳ್ಯ ವಿಧಾನ ಸಭಾ ಕ್ಷೇತ್ರದಲ್ಲಿ ಆಮ್ ಆದ್ಮಿ ಪಕ್ಷದಿಂದ ಬಿರುಸಿನ ಪ್ರಚಾರ.

ಕಡಬ

ಆಮ್ ಆದ್ಮಿ ಪಾರ್ಟಿ ಸುಳ್ಯ ವಿಧಾನಸಭಾ ಕ್ಷೇತ್ರದ ಅಭ್ಯರ್ಥಿ ಸುಮನಾ ಬೆಳ್ಳಾರ್ಕರ್ BA, MBA, ಇವರ ನೇತೃತ್ವದಲ್ಲಿ ಪಕ್ಷದ ಕಾರ್ಯಕರ್ತರ ಚುನವಣಾ ಪ್ರಚಾರ ಸಭೆಯು ಕಡಬದ ಟಾಮ್ ಕಾಂಪ್ಲೆಕ್ಸ್ ಆವರಣದಲ್ಲಿ ನಡೆಯಿತು.

ಈ ಸಂದರ್ಭದಲ್ಲಿ ರಾಜ್ಯ ಉಪಾಧ್ಯಕ್ಷ ವಿವೇಕಾನಂದ ಸಲಿನ್ಸ್,  ಜಿಲ್ಲಾಧ್ಯಕ್ಷ ಅಶೋಕ ಎಡಮಲೆ, ಹಿರಿಯ ಮುಖಂಡ ಪ್ರಸನ್ನ ಎಣ್ಮೂರು, ಕಡಬ ಬ್ಲಾಕ್ ಮುಖಂಡರಾದ ಚಾಕೋ ಪಿಲಿಪ್ ವೇದಿಕೆಯಲ್ಲಿ ಉಪಸ್ಥಿತರಿದ್ದು ಸಂಘಟನಾ ಚಟುವಟಿಕೆ ಬಗ್ಗೆ ಮಾತನಾಡಿದರು.

ಜಿಲ್ಲಾ ನಾಯಕರಾದ ವೇಣುಗೋಪಾಲ ಪುಚ್ಚಪ್ಪಾಡಿ, ಸ್ಟೀಫನ್ ಪಿಂಟೋ, ಮಾಜಿ ಶಾಸಕ ಕೆ ಕುಶಲ, ಕಡಬ ಬ್ಲಾಕ್ ಮುಖಂಡರಾದ ಅನೀಶ್ ಥಾಮ್ಸನ್, ಚೇತನ್ ದೇವಸ್ಯ, ಜೋಕಿನ್ ರೋಡ್ರಿಗಸ್, ಎಸ್ ಎಂ ಮಾರ್ದಾಳ, ಸುಂದರ ಪೂಜಾರಿ ಆಲಂಗಾರು, ಸುಳ್ಯ ವಿಧಾನಸಭಾ ಕ್ಷೇತ್ರದ ಮುಖಂಡರಾದ ರಶೀದ್ ಜಟ್ಟಿಪಳ್ಳ, ಗುರುಪ್ರಸಾದ್ ಮೇರ್ಕಜೆ, ಕಲಂದರ್ ಎಲಿಮಲೆ, ಗಣೇಶ್ ಪ್ರಸಾದ್ ಕಂದಡ್ಕ, ಕಲಂದರ್ ಶಾಫಿ, ದೀಕ್ಷಿತ್ ಕುಮಾರ್ ಜಯನಗರ, ಸಂಶುದ್ದೀನ್ ಕೆಎಂ ಕಲ್ಲುಮುಟ್ಟು, ವಸಂತ ಕೋಡಿಯಲ  ಅಲ್ಲದೇ ಹಲವಾರು ಕಾರ್ಯಕರ್ತರು ಉಪಸ್ಥಿತರಿದ್ದರು.

Ads on article

Advertise in articles 1

advertising articles 2

ಉಚಿತವಾಗಿ ಸುದ್ದಿ ಕೊಡುತ್ತಿರುವ ನಮಗೆ ಸಹಾಯ ಮಾಡಿ

  

Pay Rs 100

  

Advertise under the article