-->

ಶನಿ-ರಾಹು ಸಂಯೋಗದಿಂದ ಈ 4 ರಾಶಿಯವರಿಗೆ ಸಂಕಷ್ಟ ಎದುರಾಗಲಿದೆ!

ಶನಿ-ರಾಹು ಸಂಯೋಗದಿಂದ ಈ 4 ರಾಶಿಯವರಿಗೆ ಸಂಕಷ್ಟ ಎದುರಾಗಲಿದೆ!

ಕಟಕ ರಾಶಿ:

ನೀವು ಕೆಲಸಕ್ಕೆ ಸಂಬಂಧಿಸಿದಂತೆ ಪ್ರಯಾಣಿಸಬೇಕಾಗಬಹುದು. ಅಷ್ಟೇ ಅಲ್ಲದೆ ವ್ಯಕ್ತಿಯ ಆರೋಗ್ಯ ಸಮಸ್ಯೆಗಳೂ ಕೂಡ ಹೆಚ್ಚಾಗುತ್ತದೆ. ಖಾಸಗಿ ಉದ್ಯೋಗದಲ್ಲಿರುವವರು ಕೂಡ ಈ ಅವಧಿಯಲ್ಲಿ ವಿಶೇಷ ಕಾಳಜಿ ವಹಿಸಬೇಕು. ಈ ಜನರು ಅಕ್ಟೋಬರ್ 17 ರವರೆಗೆ ಯಾವುದೇ ರೀತಿಯ ಹೂಡಿಕೆ ಮಾಡಬಾರದು.

ಕನ್ಯಾ ರಾಶಿ:

ಶನಿಯು ಶತಭಿಷಾ ನಕ್ಷತ್ರಕ್ಕೆ ಪ್ರವೇಶಿಸಿದ ಕಾರಣ ಕನ್ಯಾ ರಾಶಿಯಲ್ಲಿ ಮಾನಸಿಕ ಗೊಂದಲ ಮತ್ತು ಏರುಪೇರುಗಳನ್ನು ಉಂಟುಮಾಡುತ್ತದೆ. ಈ ಸಮಯದಲ್ಲಿ, ಯೋಚಿಸದೆ ಯಾವುದೇ ರೀತಿಯ ನಿರ್ಧಾರಗಳನ್ನು ತೆಗೆದುಕೊಳ್ಳಬೇಡಿ. ಇಲ್ಲದಿದ್ದರೆ ನಷ್ಟವನ್ನು ಭರಿಸಬೇಕಾಗಬಹುದು. ಕಠಿಣ ಪರಿಶ್ರಮದ ನಂತರವೂ ನಿಮಗೆ ಯಶಸ್ಸು ಸಿಗುವುದಿಲ್ಲ. 

ವೃಶ್ಚಿಕ ರಾಶಿ:

ಜ್ಯೋತಿಷ್ಯ ಶಾಸ್ತ್ರದ ಪ್ರಕಾರ, ವೃಶ್ಚಿಕ ರಾಶಿಯ ಜನರು ರಕ್ತ ಸಂಬಂಧಿ ಕಾಯಿಲೆಗಳನ್ನು ಎದುರಿಸಬೇಕಾಗಬಹುದು. ಸರ್ಕಾರಿ ಅಧಿಕಾರಿಗಳೊಂದಿಗೆ ಭಿನ್ನಾಭಿಪ್ರಾಯಗಳಿರಬಹುದು. ಪ್ರೇಮ ಸಂಬಂಧಗಳಲ್ಲಿ ಎಚ್ಚರಿಕೆಯಿಂದ ನಡೆಯುವುದು ಒಳ್ಳೆಯದು. ಇಲ್ಲದಿದ್ದರೆ, ಸಂಬಂಧ ಮುರಿಯುವ ಸಾಧ್ಯತೆಯಿದೆ. 

ಕುಂಭ ರಾಶಿ:

ಜ್ಯೋತಿಷ್ಯಶಾಸ್ತ್ರದ ಪ್ರಕಾರ, ಕುಂಭವು ಶನಿಯ ಮೂಲ ರಾಶಿಯಾಗಿದೆ. ಆದರೆ ಈ ರಾಶಿಯವರಿಗೆ ಶನಿ-ರಾಹುವಿನೊಡನೆ ಮೈತ್ರಿ ಅಪಾತ ಪ್ರಭಾವವನ್ನು ಬೀರುತ್ತದೆ. ಈ ಸಮಯದಲ್ಲಿ ಈ ರಾಶಿಯ ಜನರು ಅಹಂಕಾರ ಮತ್ತು ಭ್ರಮೆಗಳಿಂದ ತೊಂದರೆಗೊಳಗಾಗಬಹುದು. 

Ads on article

Advertise in articles 1

advertising articles 2

Advertise under the article