ಮಿಥುನ ರಾಶಿ : 2025 ರವರೆಗಿನ ಸಮಯವು ಈ ರಾಶಿಯವರಿಗೆ ವೃತ್ತಿ ಮತ್ತು ಆರ್ಥಿಕ ಸ್ಥಿತಿಯಲ್ಲಿ ಪ್ರಗತಿಯಾಗುವುದು. ಉದ್ಯೋಗಸ್ಥರಿಗೆ ಬಡ್ತಿ ದೊರೆಯಬಹುದು. ಹೊಸ ಉದ್ಯೋಗ ದೊರೆಯಬಹುದು.
ತುಲಾ ರಾಶಿ
ಶನಿಯು ಕುಂಭ ಪ್ರವೇಶಿಸುತ್ತಿದ್ದಂತೆಯೇ ತುಲಾ ರಾಶಿಯವರ ಜೀವನ ಸಮಸ್ಯೆಗಳಿಂದ ಮುಕ್ತವಾಗಿದೆ. ವೃತ್ತಿ ಜೀವನದಲ್ಲಿ ಪ್ರಗತಿ ಕಾಣಲಿದೆ. ಕೆಲಸ ಕಾರ್ಯಗಳಲ್ಲಿ ಯಶಸ್ಸು ಸಿಗಲಿದೆ.