-->
ಇಂದಿನಿಂದ 15 ದಿನದವರೆಗೆ ಈ ರಾಶಿಯವರ ಜೀವನದಲ್ಲಿ ಹರಿಯಲಿದೆ ಹಣದ ಹೊಳೆ|

ಇಂದಿನಿಂದ 15 ದಿನದವರೆಗೆ ಈ ರಾಶಿಯವರ ಜೀವನದಲ್ಲಿ ಹರಿಯಲಿದೆ ಹಣದ ಹೊಳೆ|

ವೃಷಭ ರಾಶಿ
ವೃಷಭ ರಾಶಿಯವರಿಗೆ ಹೂಡಿಕೆ ಮಾಡಲು ಇದು ಉತ್ತಮ ಸಮಯ. ಇಂದು ನೀವು ಮಾಡುವ ಹೂಡಿಕೆಯು ಭವಿಷ್ಯದಲ್ಲಿ ಲಾಭ ತರಲಿದೆ. ಸಾಮಾಜಿಕ ಕಾರ್ಯಗಳಲ್ಲಿ ಆಸಕ್ತಿ ಹೆಚ್ಚಾಗಲಿದೆ. ಸಾಮಾಜಿಕ ಸಂಸ್ಥೆಗಳಿಂದ ಗೌರವಕ್ಕೆ ಪಾತ್ರರಾಗುತ್ತಿರಿ. 

ಮಕರ ರಾಶಿ
ಬುಧನ ಸಂಚಾರದಿಂದ ಮಕರ ರಾಶಿಯವರಿಗೆ ಉದ್ಯೋಗ, ವ್ಯಾಪಾರದಲ್ಲಿ ಯಶಸ್ಸು ಲಭಿಸುತ್ತದೆ. ಕೆಲಸದ ಸ್ಥಳದಲ್ಲಿ ಹೊಸ ಜವಾಬ್ದಾರಿ ನೀಡಲಾಗುತ್ತದೆ. ಸಮಾಜದಲ್ಲಿ ಪ್ರತಿಷ್ಠೆ ಹೆಚ್ಚಾಗುತ್ತದೆ. ನಿಮ್ಮ ಮಾತುಗಳಿಂದ ಜನರು ಪ್ರಭಾವಿತರಾಗುತ್ತಾರೆ. 

ವೃಶ್ಚಿಕ ರಾಶಿ
ವ್ಯಾಪಾರದಲ್ಲಿ ನಿರತರಾಗಿರುವ ವೃಶ್ಚಿಕ ರಾಶಿಯವರಿಗೆ ಬುಧನ ಸಂಚಾರ ಅನೇಕ ಪ್ರಯೋಜನಗಳನ್ನು ತರುತ್ತಿದೆ. ಪಾಲುದಾರಿಕೆಯಲ್ಲಿ ವ್ಯಾಪಾರವನ್ನು ಮಾಡುವ ಅವಕಾಶವಿದೆ. 

ಕರ್ಕಾಟಕ ರಾಶಿ 
ಕರ್ಕಾಟಕ ರಾಶಿಯವರಿಗೆ ಈ ಸಮಯದಲ್ಲಿ ಧಾರ್ಮಿಕ ಮತ್ತು ಆಧ್ಯಾತ್ಮಿಕದತ್ತ ಒಲವು ಹೆಚ್ಚಾಗುತ್ತದೆ. ಕೆಲವರಿಗೆ ವಿದೇಶ ಪ್ರಯಾಣದ ಯೋಗವಿದೆ. ವಿದೇಶದಲ್ಲಿ ಓದಲು ಬಯಸುವವರು ಉತ್ತಮ ಅವಕಾಶವನ್ನು ಪಡೆಯುತ್ತಾರೆ. 

ಮೀನ ರಾಶಿ
ಮೀನ ರಾಶಿಯಲ್ಲಿಯೇ ಬುಧಾದಿತ್ಯ ಯೋಗ ನಿರ್ಮಾಣವಾಗಲಿದೆ. ಇದು ಈ ರಾಶಿಯ ಜನರ ಗೌರವವನ್ನು ಹೆಚ್ಚಿಸಲಿದೆ. ಸಮಾಜದಲ್ಲಿ ಇವರ ಪ್ರಭಾವ ಹೆಚ್ಚಾಗುತ್ತದೆ. ಈ ರಾಶಿಯ ಪ್ರೇಮಿಗಳು ಮದುವೆಯ ಬಗ್ಗೆ ಮನೆಯಲ್ಲಿ ಪ್ರಸ್ತಾಪ ಮಾಡಬಹುದು. 


Ads on article

Advertise in articles 1

advertising articles 2

ಉಚಿತವಾಗಿ ಸುದ್ದಿ ಕೊಡುತ್ತಿರುವ ನಮಗೆ ಸಹಾಯ ಮಾಡಿ

  

Pay Rs 100

  

Advertise under the article