-->

ಗ್ರಹಣದ ದಿನದಂದು ನೀವು ಮಾಡುವ ಈ ಕೆಲಸಗಳು ನಿಮ್ಮ ಜೀವನವನ್ನು ಯಶಸ್ಸಿನೆಡೆಗೆ ಕೊಂಡೊಯ್ಯುತ್ತದೆ..!

ಗ್ರಹಣದ ದಿನದಂದು ನೀವು ಮಾಡುವ ಈ ಕೆಲಸಗಳು ನಿಮ್ಮ ಜೀವನವನ್ನು ಯಶಸ್ಸಿನೆಡೆಗೆ ಕೊಂಡೊಯ್ಯುತ್ತದೆ..!

ವೃತ್ತಿ ಪ್ರಗತಿಗೆ: ಯಾವುದೇ ಒಬ್ಬ ವ್ಯಕ್ತಿ ತನ್ನ ವೃತ್ತಿಜೀವನದಲ್ಲಿ ಅಡೆತಡೆ ಎದುರಿಸುತ್ತಿದ್ದರೆ ಅಥವಾ ವೃತ್ತಿಜೀವನದಲ್ಲಿ ಸಮಸ್ಯೆ ಎದುರಿಸುತ್ತಿದ್ದರೆ, ಅಂತಹ ವ್ಯಕ್ತಿಯು ಗ್ರಹಣದ ನಂತರ ಸಿಹಿ ಅನ್ನ ತಯಾರಿಸಿ ಕಾಗೆಗಳಿಗೆ ತಿನ್ನಿಸಬೇಕು. ಈ ಪರಿಹಾರ ಮಾಡುವುದರಿಂದ ಶನಿ, ರಾಹು ಮತ್ತು ಕೇತುಗಳ ದುಷ್ಪರಿಣಾಮ ಕಡಿಮೆ ಮಾಡಬಹುದು. 

ಗ್ರಹಣ ದೋಷ ನಿವಾರಣೆಗೆ: ಜ್ಯೋತಿಷ್ಯ ಶಾಸ್ತ್ರದ ಪ್ರಕಾರ ವ್ಯಕ್ತಿಯ ಜಾತಕದಲ್ಲಿ ಗ್ರಹಣ ದೋಷವಿದ್ದಲ್ಲಿ ಚಂದ್ರಗ್ರಹಣದ ಸಮಯದಲ್ಲಿ ಹಾಲು, ಅನ್ನ, ಸಿಹಿತಿಂಡಿ ಇತ್ಯಾದಿಗಳನ್ನು ಅಗತ್ಯವಿರುವವರಿಗೆ ದಾನ ಮಾಡಬೇಕು. 

ತ್ವರಿತ ಹಣ ಪಡೆಯಲು: ನೀವು ತ್ವರಿತವಾಗಿ ಹಣ ಗಳಿಸಬಯಸಿದ್ರೆ ಚಂದ್ರಗ್ರಹಣದ ಸಮಯದಲ್ಲಿ ವಿಶೇಷ ಪರಿಹಾರವು ನಿಮ್ಮನ್ನು ಶ್ರೀಮಂತರನ್ನಾಗಿ ಮಾಡಬಹುದು. ಈ ಪರಿಹಾರ ಮಾಡಲು ಒಂದು ತುಂಡು ಬೆಳ್ಳಿ, ಹಾಲು ಮತ್ತು ಗಂಗಾಜಲ ತೆಗೆದುಕೊಂಡು ಅದನ್ನು ಚಂದ್ರಗ್ರಹಣದ ನೆರಳು ಬೀಳುವ ಸ್ಥಳದಲ್ಲಿರಿಸಿ. ಈ ಪರಿಹಾರ ಮಾಡುವುದರಿಂದ ವ್ಯಕ್ತಿಯ ಎಲ್ಲಾ ಆರ್ಥಿಕ ಸಮಸ್ಯೆಗಳು ದೂರವಾಗುತ್ತವೆ.

 

Ads on article

Advertise in articles 1

advertising articles 2

ಉಚಿತವಾಗಿ ಸುದ್ದಿ ಕೊಡುತ್ತಿರುವ ನಮಗೆ ಸಹಾಯ ಮಾಡಿ

  

Pay Rs 100

  

Advertise under the article