-->
 ಸಾಡೇಸಾತಿಯಿಂದ ಶನಿಯಿಂದ ತಪ್ಪಿಸಿಕೊಳ್ಳಲು ಈ ಪರಿಹಾರವನ್ನು ಅನುಸರಿಸಿ..!! ನಿಮಗೆ ಶುಭ ಫಲಗಳು ದೊರೆಯುತ್ತದೆ..!

ಸಾಡೇಸಾತಿಯಿಂದ ಶನಿಯಿಂದ ತಪ್ಪಿಸಿಕೊಳ್ಳಲು ಈ ಪರಿಹಾರವನ್ನು ಅನುಸರಿಸಿ..!! ನಿಮಗೆ ಶುಭ ಫಲಗಳು ದೊರೆಯುತ್ತದೆ..!


ಈ ರಾಶಿಯವರ ಜಾತಕದಲ್ಲಿ ಏಳೂವರೆ ಶನಿ ದೆಸೆ : 
ಮಕರ ರಾಶಿಯವರ ಜಾತಕದಲ್ಲಿ ಮೂರನೇ ಹಂತದ ಸಾಡೇಸಾತಿ ಆರಂಭವಾಗಲಿದೆ. ಕುಂಭ ರಾಶಿಯವರ ಜೀವನದಲ್ಲಿ ಎರಡನೇ ಹಂತ ಹಾಗೂ ಮೀನ ರಾಶಿಯವರ ಜಾತಕದಲ್ಲಿ ಸಾಡೇಸಾತಿಯ ಮೊದಲ ಹಂತ ಆರಂಭವಾಗಲಿದೆ. 


ತುಲಾ ಮತ್ತು ಮಿಥುನ ರಾಶಿಯವರಿಗೆ ಶನಿ ಧೈಯ್ಯಾದಿಂದ ಮುಕ್ತಿ ದೊರೆಯುತ್ತದೆ. ಮತ್ತೊಂದೆಡೆ, ವೃಶ್ಚಿಕ ರಾಶಿ ಮತ್ತು ಕಟಕ ರಾಶಿಯವರ ಜಾತಕದಲ್ಲಿ ಶನಿ ಧೈಯ್ಯಾ ಪ್ರಾರಂಭವಾಗಲಿದೆ.  ಶನಿ ಸಾಡೇಸಾತಿಯಿಂದ ಪರಿಹಾರ ಪಡೆಯುವ ಮಾರ್ಗಗಳು 
- ಶನಿಯ ಸಾಡೆಸಾತಿ ಮತ್ತು ವಕ್ರ ದೃಷ್ಟಿಯ ಪರಿಣಾಮವನ್ನು ತಪ್ಪಿಸಲು ಶನಿ ದೇವರನ್ನು ಆರಾಧಿಸಿ ಮತ್ತು ಶನಿ ವಾರ ಉಪವಾಸ ಮಾಡಿ. 
- ಶನಿವಾರದಂದು ಶನಿ ದೇವಸ್ಥಾನದಲ್ಲಿ ಎಳ್ಳೆಣ್ಣೆ ದೀಪವನ್ನು ಬೆಳಗಿಸಿ. 
- ಶನಿವಾರದಂದು ಕಪ್ಪು ಎಳ್ಳು ಮತ್ತು ಕಪ್ಪು ವಸ್ತುಗಳನ್ನು ದಾನ ಮಾಡಬೇಕು. 
- ಶನಿವಾರದಂದು ಆಂಜನೇಯ ಸ್ವಾಮಿಯನ್ನು ಪೂಜಿಸಿದರೆ ಶನಿದೇವನ ಕೆಟ್ಟ ದೃಷ್ಟಿ ಬೀಳುವುದಿಲ್ಲ

Ads on article

  

Advertise in articles 1

advertising articles 2

ಉಚಿತವಾಗಿ ಸುದ್ದಿ ಕೊಡುತ್ತಿರುವ ನಮಗೆ ಸಹಾಯ ಮಾಡಿ

  

Pay Rs 100

  

Advertise under the article