-->

ಹೊಸ ವರ್ಷದ ಆರಂಭದಲ್ಲಿ ಈ 3 ರಾಶಿಯವರಿಗೆ ಶುಕ್ರನಿಂದ ಬಂಪರ್ ಲಾಭ!

ಹೊಸ ವರ್ಷದ ಆರಂಭದಲ್ಲಿ ಈ 3 ರಾಶಿಯವರಿಗೆ ಶುಕ್ರನಿಂದ ಬಂಪರ್ ಲಾಭ!


ಸಿಂಹ ರಾಶಿ
ಶುಕ್ರ ರಾಶಿ ಪರಿವರ್ತನೆಯ ಪರಿಣಾಮವಾಗಿ ಹೊಸ ವರ್ಷದ ಆರಂಭದಲ್ಲಿ ಸಿಂಹ ರಾಶಿಯವರಿಗೆ ಎಲ್ಲಾ ಕ್ಷೇತ್ರಗಳಲ್ಲೂ ಯಶಸ್ಸು ಪ್ರಪ್ತಿಯಾಗಲಿದೆ. ಉದ್ಯೋಗ-ವ್ಯವಹಾರದಲ್ಲಿ ಉನ್ನತ ಹುದ್ದೆಯನ್ನು ಅಲಂಕರಿಸುವ ಅವಕಾಶದ ಜೊತೆಗೆ ಹಣಕಾಸಿನ ಲಾಭವಾಗಲಿದೆ. 

ಕನ್ಯಾ ರಾಶಿ

ಕನ್ಯಾ ರಾಶಿ ಯವರಿಗೆ ತಾಯಿ ಲಕ್ಷ್ಮೀ ಆಶೀರ್ವಾದ:
ಶುಕ್ರ ಸಂಚಾರದಿಂದ ರೂಪುಗೊಳ್ಳಲಿರುವ ಲಕ್ಷ್ಮೀ ನಾರಾಯಣ ಯೋಗದ ಪರಿಣಾಮದಿಂದಾಗಿ ಕನ್ಯಾ ರಾಶಿಯವರು ಸಂಪತ್ತಿನ ಅಧಿದೇವತೆಯಾದ ತಾಯಿ ಮಹಾಲಕ್ಷ್ಮಿಯ ವಿಶೇಷ ಕೃಪೆಗೆ ಪಾತ್ರರಾಗಲಿದ್ದಾರೆ. 


ಧನು ರಾಶಿ
ಈ ವರ್ಷಾಂತ್ಯದಲ್ಲಿ ಧನು ರಾಶಿಯನ್ನು ಬಿಟ್ಟು ಮಕರ ರಾಶಿಯನ್ನು ಪ್ರವೇಶಿಸಲಿರುವ ಶುಕ್ರನು ಈ ರಾಶಿಯವರಿಗೆ ಅಪಾರ ಸಂಪತ್ತನ್ನು ಕರುಣಿಸಲಿದ್ದಾನೆ. 

Ads on article

Advertise in articles 1

advertising articles 2

Advertise under the article