-->
ಕನ್ನಡ ರಾಜ್ಯೋತ್ಸವ ಸ್ಪೆಷಲ್: ಕನ್ನಡದ ರಂಗಗೀತೆಗಳ ಸಂಗ್ರಹ (ಹಾಡು: ಮೈಮ್‌ ರಾಮ್‌ದಾಸ್‌)

ಕನ್ನಡ ರಾಜ್ಯೋತ್ಸವ ಸ್ಪೆಷಲ್: ಕನ್ನಡದ ರಂಗಗೀತೆಗಳ ಸಂಗ್ರಹ (ಹಾಡು: ಮೈಮ್‌ ರಾಮ್‌ದಾಸ್‌)

ಕನ್ನಡ ರಾಜ್ಯೋತ್ಸವ ಸ್ಪೆಷಲ್: ಕನ್ನಡದ ರಂಗಗೀತೆಗಳ ಸಂಗ್ರಹ (ಹಾಡು: ಮೈಮ್‌ ರಾಮ್‌ದಾಸ್‌)ಕನ್ನಡ ನಾಡು ಸಂಭ್ರಮ ಉಲ್ಲಾಸದಿಂದ ಕನ್ನಡ ರಾಜ್ಯೋತ್ಸವ ಆಚರಿಸುವ ಶುಭ ಸಂದರ್ಭದಲ್ಲಿ ಕನ್ನಡದ ರಂಗ ಗೀತೆಗಳ ಒಂದು ಸಂಗ್ರಹವನ್ನು ನಮ್ಮ ಓದುಗರ ಮುಂದೆ ಇಡಲು ಸಂತೋಷ ಪಡುತ್ತಿದ್ದೇವೆ.ಹಾಡು: ಮೈಮ್‌ ರಾಮ್‌ದಾಸ್, ರಂಗ ನಿರ್ದೇಶಕ, ಗಾಯಕ, ನಟ, ಜನಪದ ಕಲಾವಿದಈ ಹಾಡುಗಳನ್ನು ಕೇಳಿದರೆ ಖಂಡಿತಾ ಒಮ್ಮೆ ಮನಸ್ಸು ಪ್ರಫುಲ್ಲಗೊಳ್ಳುತ್ತದೆ...ಸಾವಿರದ ಶರಣವ್ವ ಕರಿಮಾಯೆ ತಾಯಿ | ರಂಗ ಗೀತೆ | ಮೈಮ್ ರಾಮ್‌ದಾಸ್‌ (ರಚನೆ: ಪ್ರೊ. ಚಂದ್ರಶೇಖರ ಕಂಬಾರ)https://youtu.be/5X-Ay8R9huo


ಮೈಮ್‌ ರಾಮ್‌ದಾಸ್ | ರಂಗ ಗೀತೆ | ಚೆಲುವಾ ಬರುತಾನೆ (ರಚನೆ: ವೈದೇಹಿ)

https://youtu.be/tGQxhRbdWAwಮೈಮ್‌ ರಾಮ್‌ದಾಸ್ | ರಂಗ ಗೀತೆ | ಚೋರ ಪುರಾಣದ ಒಂದು ಹಾಡು 'ಜನಮೆಚ್ಚಿ ನಡೆಕೊಂಡರೇನುಂಟು' (ರಚನೆ: ವೈದೇಹಿ)
https://youtu.be/k8TQWGWO9ls


ಮೈಮ್‌ ರಾಮ್‌ದಾಸ್ | ರಂಗ ಗೀತೆ | ಬೆಲ್ಲದ ಕಟ್ಟೆಯ ಕಟ್ಟಿ ಬೇವಿನ ಬೀಜವ ಬಿತ್ತಿ... (ರಚನೆ: ಪುರಂದರ ದಾಸರು)
https://youtu.be/vfP9YLN9NIY


ಮೈಮ್‌ ರಾಮ್‌ದಾಸ್ | ರಂಗ ಗೀತೆ | ಎತ್ತಣ ಮಾಮರ... ಎತ್ತಣ ಕೋಗಿಲೆ (ತತ್ವಪದ)

https://youtu.be/ffa-Ys4SHsY

Ads on article

  

Advertise in articles 1

advertising articles 2

ಉಚಿತವಾಗಿ ಸುದ್ದಿ ಕೊಡುತ್ತಿರುವ ನಮಗೆ ಸಹಾಯ ಮಾಡಿ

  

Pay Rs 100

  

Advertise under the article